ಬ್ಯಾಂಕ್ ಆಫ್ ಬರೋಡಾ ಹೊಸ ನೇಮಕಾತಿಗಾಗಿ ಈಗಾಗಲೇ ನೋಟಿಫಿಕೆಶನ್ ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ 450 ಉದ್ಯೋಗಗಳಿವೆ
ಉದ್ಯೋಗದ ಹೆಸರು: ಸ್ಥಳೀಯ ಬ್ಯಾಂಕ್ ಅಧಿಕಾರಿ
ಒಟ್ಟು ಉದ್ಯೋಗಗಳು: 2500 ಹುದ್ದೆಗಳು ಕರ್ನಾಟಕದಲ್ಲಿ 450
ವಿದ್ಯಾರ್ಹತೆ: ಯಾವುದೇ ಪದವಿ
ವೇತನ ಶ್ರೇಣಿ: 48,480 ರೂಪಾಯಿಗಳಿಂದ 85,920 ರೂಪಾಯಿ
ವಯಸ್ಸಿನ ಮಿತಿ: 21 ರಿಂದ 30 ವರ್ಷಗಳು
ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳು- 850 ರೂಪಾಯಿ
ಎಸ್ಸಿ, ಎಸ್ಟಿ ಅಭ್ಯರ್ಥಿಗಳು- 175 ರೂಪಾಯಿ
ಆಯ್ಕೆ ಪ್ರಕ್ರಿಯೆಗಳು
ಆನ್ಲೈನ್ ಟೆಸ್ಟ್
ಸೈಕೋಮೆಟ್ರಿಕ್ ಪರೀಕ್ಷೆ (Psychometric Test)
ಗುಂಪು ಚರ್ಚೆ ಅಥವಾ ವೈಯಕ್ತಿಕ ಸಂದರ್ಶನ
ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ 04 ಜುಲೈ 2025
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ -24 ಜುಲೈ 2025
ಬ್ಯಾಂಕ್ ವೆಬ್ಸೈಟ್- http://www.bankofbaroda.co.in