ಮಂಗಳೂರು : ಸಪ್ತಸಾಗರದಾಚೆ ನಟಿ ಚೈತ್ರಾ ಆಚಾರ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ಟಿವ್ ಇದ್ದಾರೆ. ಹೊಸ ರೀತಿ ಪೋಟೋಶೂಟ್ ಮೂಲಕ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡುತ್ತಿದ್ದಾರೆ.
ಇತ್ತೀಚೆಗೆ ಅವರು ನಟಿಸಿದ ತಮಿಳು ಚಿತ್ರ ಬಿಡುಗಡೆಯಾಗಿದ್ದು, ಅದರ ಖುಷಿಯಲ್ಲಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಪೋಟೋ ವೈರಲ್ ಆಗಿದೆ.ಟೋಬಿ ಸಪ್ತಸಾಗರದಾಚೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ ನಟಿ ಚೈತ್ರಾ ಜೆ ಆಚಾರ್ ಇದೀಗ ತಮ್ಮ ಪೋಟೋಗಳ ಮೂಲಕ ಸುದ್ದಿಯಲ್ಲಿದ್ದಾರೆ. ಪುಲ್ ಬೋಲ್ಡ್ ಲುಕ್ ನಲ್ಲಿ ಪೋಟೋ ಶೂಟ್ ಮಾಡಿರುವ ಚೈತ್ರಾ ಆಚಾರ್ ಚಿತ್ರಕ್ಕೆ ಅಭಿಮಾನಿಗಳು ಶಾಕ್ ಆಗಿದ್ದಾರೆ.ಇದೀಗ ಬಿಳಿ ಬಣ್ಣದ ಬನಿಯನ್ ಹಾಗೂ ಬ್ರೌನ್ ಜೀನ್ಸ್ ಉಡುಗೆ ತೊಟ್ಟು ಬಿಳಿ ಒಳ ಉಡುಪು ಕಾಣುವಂತ ಫೋಟೋಗಳನ್ನ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದು, ಪಡ್ಡೆಗಳ ಹೃದಯಕ್ಕೆ ಬೆಂಕಿಯಿಟ್ಟಿದ್ದಾರೆ.
ಪ್ರತಿ ಫೋಟೋದಲ್ಲೂ ಚೈತ್ರಾ ವಿಭಿನ್ನವಾದ ಲುಕ್ ನಲ್ಲಿದ್ದಾರೆ.