ಧರ್ಮಸ್ಥಳದ ಬುರುಡೆ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇಂದು 6ನೇ ಗುಂಡಿ ಉತ್ಪನನ ವೇಳೆ ಅಸ್ಥಿಪಂಜರದ ಅವಶೇಶಗಳು ಪತ್ತೆಯಾಗಿದೆ.
ಮೊನ್ನೆಯಿಂದ ಗುಂಡಿಗಳ ಉತ್ಪನನ ಕಾರ್ಯ ನಡೆಯುತ್ತಲೇ ಇತ್ತು. ಆದರೆ 5 ಗುಂಡಿಗಳನ್ನು ಕಳೆಬರ ಸಿಕ್ಕಿರಲಿಲ್ಲ. ಇದೀಗ 6ನೇ ಗುಂಡಿಯಲ್ಲಿ ಅಸ್ಥಿಪಂಜರ ಅವಷೇಶಗಳು ಪತ್ತೆಯಾಗಿದೆ. ಸ್ಪಾಟ್ ನಂಬರ್ 6ರಲ್ಲಿ ಅಸ್ಥಿಪಂಜರದ ಅವಷೇಶಗಳು ಸಿಕ್ಕಿವೆ ಎಂಬ ಮಾಹಿತಿ ಲಭ್ಯವಾಗಿದೆ.