ದೆಹಲಿ ಅಧೀನ ಸೇವೆಗಳ ಆಯ್ಕೆ ಮಂಡಳಿ (DSSSB) ಕೋರ್ಟ್ ಅಟೆಂಡೆಂಟ್ ರೂಮ್ ಅಟೆಂಡೆಂಟ್ ಮತ್ತು ಭದ್ರತಾ ಸಹಾಯಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ವಿದ್ಯಾರ್ಹತೆ : ಹತ್ತನೆ ತರಗತಿ ಉತ್ತೀರ್ಣರಾಗಿರಬೇಕು
ವಯೋಮಿತಿ: 18-27 (ಮೀಸಲಾತಿ ಸಡಿಲಿಕೆ ಇದೆ.)
ಅಂತಿಮ ಆಯ್ಕೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಆಧಾರದ ಮೇಲೆ ನಡೆಸಲಾಗುತ್ತದೆ.
ಹುದ್ದೆಗಳ ವಿವರಗಳು:
ಕೋರ್ಟ್ ಅಟೆಂಡೆಂಟ್
ಕೋರ್ಟ್ ಅಟೆಂಡೆಂಟ್ (ಎಸ್)
ಕೋರ್ಟ್ ಅಟೆಂಡೆಂಟ್ (ಎಲ್)
ಕೊಠಡಿ ಪರಿಚಾರಕ (ಎಚ್)
ಭದ್ರತಾ ಸಹಾಯಕ
ಹೆಚ್ಚಿನ ಮಾಹಿತಿಗಾಗಿ: