ಚಿತ್ರದುರ್ಗ: ಹಿರಿಯೂರು ತಾಲ್ಲೂಕು ಉಡುವಳ್ಳಿಯ ಪಿಎಂ ಶ್ರೀ ಜವಾಹರ್ ನವೋದಯ ವಿದ್ಯಾಲಯದಲ್ಲಿ ಆಯ್ಕೆ ಪರೀಕ್ಷೆಯ ಮೂಲಕ 9 ಮತ್ತು 11ನೇ ತರಗತಿಗಳಿಗೆ (ಅಧಿವೇಶನ 2026-27) ಖಾಲಿ ಸೀಟುಗಳ ಪ್ರವೇಶಕ್ಕಾಗಿ ಆನ್‍ಲೈನ್ ನೋಂದಣಿ ಪ್ರಗತಿಯಲ್ಲಿದ್ದು, ಆನ್‍ಲೈನ್ ಅರ್ಜಿ ಸಲ್ಲಿಸುವ ಕೊನೆಯ ದಿನವನ್ನು ಅಕ್ಟೋಬರ್ 07 ರವರೆಗೆ ವಿಸ್ತರಿಸಲಾಗಿದೆ.
For class IX LEST 2025: https://cbseitms.nic.in/2025/nvsix 9, For class XI LEST 2025: https://cbseitms.nic.in/2025/nvsxi 11 ಅಭ್ಯರ್ಥಿಗಳು ಈ ಲಿಂಕ್‍ಗೆ ಭೇಟಿ ನೀಡುವ ಮೂಲಕ ಉಚಿತವಾಗಿ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.