ಬೆಂಗಳೂರು: ಮುಂಬರುವ ನವೆಂಬರ್ ತಿಂಗಳಲ್ಲಿ ಬ್ಯಾಂಕುಗಳಿಗೆ 11 ದಿನಗಳ ರಜೆ ಇರಲಿದೆ. ಆರ್ಬಿಐ ಕ್ಯಾಲೆಂಡರ್ ಪ್ರಕಾರ.
ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ, 5ರಂದು ಗುರುನಾನಕ್ ಜಯಂತಿ, 8ರಂದು ಕನಕದಾಸ ಜಯಂತಿ ಸೇರಿದಂತೆ ವಿವಿಧ ಹಬ್ಬಗಳು ಮತ್ತು ವಾರಾಂತ್ಯದ ರಜೆಗಳು ಇವೆ.
ಕರ್ನಾಟಕದಲ್ಲಿ ಒಟ್ಟು 9 ದಿನಗಳ ಬ್ಯಾಂಕ್ ರಜೆಗಳು ಇರಲಿವೆ. ರಜೆಗಳಿದ್ದರೂ ಆನ್ಲೈನ್ ಮತ್ತು ಎಟಿಎಂ ಸೇವೆಗಳು ಎಂದಿನಂತೆ ಮುಂದುವರಿಯಲಿವೆ.

































