ಬಿಹಾರ : ಬಿಹಾರ ವಿಧಾನಸಭಾಗಳ ಚುನಾವಣೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, 243 ಕ್ಷೇತ್ರಗಳಲ್ಲಿ 202 ಸ್ಥಾನ ಗಳಿಸಿದ ಎನ್.ಡಿ.ಎ. ಮೈತ್ರಿಕೂಟ ಭರ್ಜರಿ ಜಯದೊಂದಿಗೆ ಮತ್ತೆ ಅಧಿಕಾರಕ್ಕೇರಿದೆ. ಮಹಾಘಟಬಂಧನ್ ಮೈತ್ರಿಕೂಟ 35 ಸ್ಥಾನ ಗಳಿಸಿದೆ.
ಬಿಜೆಪಿ 89, ಜೆಡಿಯು 85 ಕ್ಷೇತ್ರಗಳಲ್ಲಿ ಜಯಗಳಿಸಿದೆ.
ಆರ್.ಜೆ.ಡಿ. 25, LJPRV 19 ಕ್ಷೇತ್ರಗಳಲ್ಲಿ ಜಯಗಳಿಸಿವೆ.
ಕಾಂಗ್ರೆಸ್ 6, AIMIM 5, ರಾಷ್ಟ್ರೀಯ ಲೋಕ ಮೋರ್ಚಾ 4, HAMS 5 ಕ್ಷೇತ್ರ, ಎಡಪಕ್ಷಗಳು 3 ಕ್ಷೇತ್ರಗಳಲ್ಲಿ ಜಯಗಳಿಸಿವೆ.































