ದಾವಣಗೆರೆ: ದಾವಣಗೆರೆ ನಗರದ ( ಅಗ್ನಿಶಾಮಕ ದಳದ ಕಚೇರಿ ಎದುರು ) ನೀಲಮ್ಮನ ತೋಟದ ಪಿ,ಬಿ, ರಸ್ತೆಯ ಚಾಮುಂಡೇಶ್ವರಿ ದೇವಿಯ ದೇವಸ್ಥಾನದಲ್ಲಿ ನವಂಬರ್ 28 ರಂದು ಶುಕ್ರವಾರ ದೇವಿಗೆ ಅಭಿಷೇಕ,
ಅಲಂಕಾರ ಸೇವೆ, ಪೂಜೆ ನೆರವೇರಿಸಲಾಗುವುದು ಅಂದು ಮಧ್ಯಾಹ್ನ ಭಕ್ತಾದಿಗಳಿಗಾಗಿ 12:30ಕ್ಕೆ ಅನ್ನಸಂತರ್ಪಣೆ ಕರ್ಯಕ್ರಮ ಇರುವುದು, ಸಂಜೆ 6:೦೦ ಗಂಟೆಗೆ ಕಾರ್ತಿಕ ದೀಪೋತ್ಸವ ನಡೆಸಲಾಗುವುದು ಭಕ್ತಾದಿಗಳು ತನು, ಮನ, ಧನ,ದೊಂದಿಗೆ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಭಕ್ತ ಮಂಡಳಿ ಪ್ರಕಟಣೆಯಲ್ಲಿ ಕೋರಿದೆ.
































