ಬೆಂಗಳೂರು: ಯಾವ ಯಾವ ಇಸವಿಯಲ್ಲಿ ಭಾರತ ಸರ್ಕಾರದ ಪ್ರಮುಖ ಕಾಯಿದೆಗಳನ್ನು ಮಾಡಲಾಗಿದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.!
ಭಾರತ ಸರ್ಕಾರದ ಪ್ರಮುಖ ಕಾಯಿದೆಗಳು
1951 – ರಾಷ್ಟ್ರೀಯ ಭೂಸುಧಾರಣಾ ಕಾಯ್ದೆ
1955 – ಭಾರತಿಯ ಪೌರತ್ವ ಕಾಯ್ದೆ
1955 – ಅಸ್ಪೃಶ್ಯತಾ ನಿಷೇಧ ಕಾಯ್ದೆ
1956 – ರಾಷ್ಟ್ರೀಯ ಜಲ ಸಂರಕ್ಷಣಾ ಕಾಯ್ದೆ
1956 – ರಾಜ್ಯ ಪುನರ್ ರಚನಾ ಕಾಯ್ದೆ
1961 – ವರದಕ್ಷಿಣೆ ನಿಷೇಧ ಕಾಯ್ದೆ
-1976 – ಜೀತ ಪದ್ಧತಿ ನಿಷೇಧ ಕಾಯ್ದೆ
1980 – ಅರಣ್ಯ ಸಂರಕ್ಷಣಾ ಕಾಯ್ದೆ
1985 – ಪಕ್ಷಾಂತರ ನಿಷೇಧ ಕಾಯ್ದೆ
1986 – ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ
1986 – ಗ್ರಾಹಕ ಹಕ್ಕು ಸಂರಕ್ಷಣಾ ಕಾಯ್ದೆ
1988 – ಭ್ರಷ್ಟಾಚಾರ ನಿಷೇಧ ಕಾಯ್ದೆ
1991 – ಮಾನವ ಹಕ್ಕು ಸಂರಕ್ಷಣಾ ಕಾಯ್ದೆ
1993 – ಪಂಚಾಯತ್ ರಾಜ್ಯ ಕಾಯ್ದೆ
2005 – ಮಾಹಿತಿ ಹಕ್ಕು ಕಾಯ್ದೆ
2009 – ಶಿಕ್ಷಣ ಹಕ್ಕು ಕಾಯ್ದೆ
2012 – ಪೋಕ್ಸ್ ಕಾಯ್ದೆ
2017 – ಸರಕು ಸೇವಾ ಕಾಯ್ದೆ
(ಸಾಂದರ್ಭಿಕ ಚಿತ್ರ)

































