ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಭಕ್ತರ ಸತಿಯಾಗಿದವರೆ ಎನ್ನ ಹೆಂಡಿರು.
ಭಕ್ತರ ತಲೆಯೆ ಎನ್ನ ಕಾಲು, ಭಕ್ತರ ಚಿತ್ತವೆ ಎನ್ನ ಕುಚಿತ್ತ.
ಭಕ್ತರ ದ್ರವ್ಯ ಎನ್ನ ದೇಹ.
ಭಕ್ತರ ಮುಕ್ತಿ ಎನ್ನ ಕುದುರೆಯ ಲಾಯ.
ಅವರು ಸತ್ತಡೆ ಪಾಪ, ಎನಗದು ನರಕ,
ರಕ್ಕಸನೊಡೆಯ ಕೊಟ್ಟುದ ಬೇಡ.
-ರಕ್ಕಸಬೊಮ್ಮಿತಂದೆ / ರಕ್ಕಸ ಬ್ರಹ್ಮಯ್ಯ

































