ಅಮೇರಿಕಾದ ಫ್ಲೋರಿಡಾದಲ್ಲಿರುವ ತಮ್ಮ ಐಷಾರಾಮಿ ಮನೆಯಲ್ಲಿ ಆತ್ಮಹತ್ಯೆಗೂ ಮುನ್ನ ಮಾಡೆಲ್ ತನ್ನ ಪತಿ ಮೇಲೆ ಗುಂಡುಹಾರಿಸಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಹೌದು 27 ವರ್ಷದ ಮಾಡೆಲ್ ಸಬ್ರಿನಾ ಕ್ರಾಸ್ನಿಕಿ, US ನ ಫ್ಲೋರಿಡಾದ ತಮ್ಮ ಮನೆ ಬಾಲ್ಕನಿಯಲ್ಲಿ ತನ್ನನ್ನು ತಾನು ಶೂಟ್ ಮಾಡಿಕೊಳ್ಳುವ ಮೊದಲು ತನ್ನ 34 ವರ್ಷದ ಪತಿ ಪಜ್ತಿಮ್ ಕ್ರಾಸ್ನಿಕಿ ಮೇಲೆ ಐದು ಬಾರಿ ಗುಂಡು ಹಾರಿಸಿದ್ದಾಳೆ.
ಇನ್ನು “ಸಬ್ರಿನಾ ನನ್ನ ಸಹೋದರನ ಪ್ರಾಣ ತೆಗೆಯಲು ನಿರ್ಧರಿಸಿ ಅವನ ಮೇಲೆ ಗುಂಡಿನ ದಾಳಿ ಮಾಡಿದ್ದಾಳೆ ಪಜ್ತಿಮ್ ನ ಪ್ರೀತಿ ಮತ್ತು ನಂಬಿಕೆಗೆ ಸಬ್ರಿನಾ ದ್ರೋಹ ಮಾಡಿದ್ದಾಳೆ ಎಂದು ಪಜ್ತಿಮ್ ಸಹೋದರಿ ಅಲ್ಬಾನಾ ಹೇಳಿದ್ದಾಳೆ.
ಇನ್ನೂ ಸ್ಥಳಿಯ ಮಾಹಿತಿ ಮೆರೆಗೆ ಸ್ಥಳಕ್ಕಾಗಮಿಸಿ ಪೊಲೀಸರಿಗೆ ಟೆಡ್ಡಿ ಬೇರ್, ಗುಲಾಬಿಗಳ ಹೋಗಳ ಬಾಕ್ಸ್ ಮತ್ತು ಟಿವಿ ಆನ್ ಆಗಿರುವುದು ಕಂಡು ಬಂದಿದೆ ಎಂದು ವರದಿಯಾಗಿದೆ.