ಧರ್ಮಸ್ಥಳದಲ್ಲಿ ಶವ ಹೂತಿಟ್ಟ ನಿಗೂಢ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಇದೀಗ ಆ ಮೃತದೇಹಗಳನ್ನು ಹೊರತೆಗೆಯಲು ಹಲವು ವಿಜ್ಞಾನಿಗಳು, ಇಂಜಿನಿಯರ್‌ಗಳು ತಮ್ಮ ತಾಂತ್ರಿಕ ಸೇವೆಗಳನ್ನು ಉಚಿತವಾಗಿ ನೀಡಲು ಸಿದ್ಧರಾಗಿದ್ದಾರೆ.
2003ರಲ್ಲಿ ನಾಪತ್ತೆಯಾಗಿದ್ದ ಯುವತಿಯ ತಾಯಿ ಸುಜಾತಾ ಭಟ್ ಅನುಮತಿ ನೀಡಬೇಕೆಂದು ನ್ಯಾಯಾಲಯಕ್ಕೆ ಇಂದು ಮನವಿ ಮಾಡಿದ್ದಾರೆ.
ಈ ಕುರಿತು ವಕೀಲ ಮಂಜುನಾಥ್ ಮಾಹಿತಿ ನೀಡಿದ್ದು, ತಜ್ಞರು ಡಿಎನ್‌ಎ ಮ್ಯಾಚಿಂಗ್‌ಗಾಗಿ ತಂತ್ರಜ್ಞಾನ ಉಪಯೋಗಿಸಿ ಶವ ಗುರುತು ಪತ್ತೆಗೆ ನೆರವಾಗಲಿದ್ದಾರೆ.
SIT ತನಿಖೆ ಪ್ರಾಮಾಣಿಕವಾಗಿರಲಿ ಎಂದು ಆಗ್ರಹಿಸಿದ್ದಾರೆ.