ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಒಬ್ಬ ವ್ಯಕ್ತಿಯನ್ನು ವಶೀಕರಣ ಮಾಡಬೇಕು ಎಂದರೆ ಅದು ಸಾಧಾರಣವಾದ ವಿಷಯವಾಗಿರುವುದಿಲ್ಲ. ದೊಡ್ಡ ಕೆಲಸವೇ ಆಗಿರುತ್ತದೆ. ಇದನ್ನ ಒಳ್ಳೇದಕ್ಕಾಗಿ ಬಳಸಿಕೊಳ್ಳುವುದಕ್ಕಿಂತ ಕೆಟ್ಟದಾಗಿ ಬಳಸಿಕೊಂಡಿರುತ್ತಾರೆ. ವಶೀಕರಣ ವಿಧಾನ ಎಲ್ಲರೂ ಕೂಡ ಸರಿಯಾಗಿ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ ಇದರಿಂದ ತುಂಬಾ ಕೆಟ್ಟ ಕೆಲಸಗಳಿಗೆ ಬಳಸಿಕೊಳ್ಳುವವರು ಹೆಚ್ಚು ವಶೀಕರಣ ತಂತ್ರವನ್ನು ಒಳ್ಳೆಯ ಕೆಲಸ ಕಾರ್ಯಗಳಿಗೆ ಬಳಸಿಕೊಂಡಿದ್ದೆ ಆದರೆ ತುಂಬಾ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.
ಇಲ್ಲವಾದರೆ ಅದು ಬೇರೆ ರೀತಿ ಪರಿಣಾಮವನ್ನು ಬೀರುತ್ತದೆ. ವಿಳ್ಳೇದೆಲೆಯನ್ನು ನಾವು ದೇವರಿಗೆ ಹೇಗೆ ಪೂಜೆ ಪುನಸ್ಕಾರಗಳಲ್ಲಿ ಬಳಸುತ್ತೇವೆ ಹಾಗೆ ವಶೀಕರಣ ತಂತ್ರಗಳನ್ನು ಕೂಡ ಇದನ್ನು ಬಳಸಲಾಗುತ್ತದೆ. ಆರೋಗ್ಯದ ವಿಚಾರದವನು ಕೂಡ ಈ ವೀಳ್ಯದೆಲೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಮನೆಯಲ್ಲಿ ವೀಳ್ಯದೆಲೆಯ ಗಿಡವನ್ನು ಬೆಳೆಸುವುದರಿಂದ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳು ಮನೆಯೊಳಗೆ ಪ್ರವೇಶ ಮಾಡುವುದಿಲ್ಲ
ಮನೆಯಲ್ಲಿ ಸಕಾರಾತ್ಮಕತೆಯ ತುಂಬಿಕೊಳ್ಳುತ್ತದೆ. ಒಬ್ಬ ವ್ಯಕ್ತಿಯು ಅಭಿವೃದ್ಧಿ ಹೊಂದುತ್ತಿದ್ದಾನೆ ಎಂದು ನೋಡಿದರೆ ಇನ್ನೊಬ್ಬ ವ್ಯಕ್ತಿ ಅವನಿಗೆ ಸಂಚನ ಬಯಸಲು ಮುಂದಾಗುತ್ತಾನೆ ಆದ್ದರಿಂದ ಮನುಷ್ಯ ಮನುಷ್ಯನಿಗೆ ಶತ್ರು ಆಗಿರುವುದು ಖಂಡಿತ. ನಿಮ್ಮ ಶತ್ರುಗಳನ್ನು ನೀವು ವಶೀಕರಣ ಮಾಡಿಕೊಳ್ಳಲು ಈ ತಂತ್ರವನ್ನು ನೀವು ಬಳಸಬಹುದಾಗಿದೆ. ಶತ್ರುಗಳನ್ನು ನೀವು ವಶೀಕರಣ ಮಾಡಿಕೊಳ್ಳಬೇಕು
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಅಂದರೆ ವೀಳ್ಯದೆಲೆಯನ್ನು ಚೆನ್ನಾಗಿ ತೊಳೆದು ದೇವರ ಕೋಣೆಯಲ್ಲಿ ಅರಿಶಿಣ ಮತ್ತು ಕುಂಕುಮವನ್ನು ಅದರ ಮೇಲೆ ಕಲಿಸಬೇಕು. ದುರ್ಗಾದೇವಿಯ ಫೋಟೋದ ಮುಂದೆ ಕುಳಿತುಕೊಂಡು ಚಂಡಿಕಾ ಸ್ತೋತ್ರವನ್ನು ಪಠಣೆ ಮಾಡಬೇಕು. ಆ ಎಲೆಯಲ್ಲಿ ಕಲಸಿದ ಕುಂಕುಮವನ್ನು ನೀವು ತಿಲಕವಾಗಿ ಇಟ್ಟುಕೊಳ್ಳಬೇಕು. ಒಂದು ಪೇಪರ್ ನಲ್ಲಿ ನಿಮ್ಮ ಶತ್ರುವಿನ ಹೆಸರನ್ನು ಬರೆದು ಮೂರು ನಿಮಿಷಗಳ ಕಾಲ ಆ ಹೆಸರನ್ನ ನೀವು ನೋಡಬೇಕು
15 ಬಾರಿ ಈ ರೀತಿ ಮಾಡಿದ ನಂತರ ಆ ಎಲೆಯನ್ನು ತುಂಬಾ ಜೋಪಾನವಾಗಿ ಇಟ್ಟುಕೊಳ್ಳಬೇಕು. ನಂತರ ಯಾವುದಾದರೂ ಹರಿಯುತ್ತಿರುವ ನದಿ ಅಥವಾ ಕೆರೆಯಲ್ಲಿ ಈ ಎಲೆಯನ್ನು ಹರಿದುಬಿಡಬೇಕು. ಈ ರೀತಿ ಮಾಡಿದ್ದೆ ಆದರೆ ಖಂಡಿತವಾಗಿಯೂ ನಿಮ್ಮ ಶತ್ರುಗಳು ನಿಮ್ಮಿಂದ ದೂರವಾಗುತ್ತಾರೆ. ಯಾವುದೇ ರೀತಿಯಲ್ಲೂ ಕೂಡ ತೊಂದರೆಯನ್ನು ನೀಡುವುದಿಲ್ಲ ಈ ಎಲೆಯಿಂದ ನೀವು ಈ ರೀತಿಯ ವಶೀಕರಣ ತಂತ್ರವನ್ನು ಮಾಡಲೇಬೇಕು
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882