ತನ್ನ ಪ್ರೀತಿಯನ್ನು ಒಪ್ಪದ ಯುವತಿಗೆ ಕಿರುಕುಳ ನೀಡಲು ಮುಂದಾದ ಪಾಗಲ್ ಪ್ರೇಮಿಯೊಬ್ಬ ಅನಾಹುತದ ಕೆಲಸ ಮಾಡಿ ಭಾರೀ ಟೀಕೆಗೆ ಒಳಗಾಗಿದ್ದಾನೆ.
ರಾಜಸ್ಥಾನದಲ್ಲಿ ಇತ್ತೀಚಿಗೆ ನಡೆದ ಘಟನೆಯೊಂದರಲ್ಲಿ ಓಯೋ ರೂಮ್‌ನಲ್ಲಿ ಇನ್ನೊಬ್ಬನ ಜೊತೆ ಇರುವಂತೆ, ತಾನು ಪ್ರೀತಿಸಿದ ಹುಡುಗಿಯ ಮುಖವನ್ನು ಮಾರ್ಫ್ ಮಾಡಿ Al ವಿಡಿಯೋ ರಚಿಸಿ ಪಾಪಿ ವೈರಲ್ ಮಾಡಿದ್ದಾನೆ.
ಇದಕ್ಕೆ ಆತ ಆಕೆಯ ಸೋಷಿಯಲ್ ಮೀಡಿಯಾದಿಂದ ಫೋಟೋ ತೆಗೆದುಕೊಂಡಿದ್ದಾನೆ ಎಂದು ಹೇಳಲಾಗಿದೆ.
ಹೀಗಾಗಿ ಕಣ್ಮುಚ್ಚಿ ಆನ್‌ಲೈನ್ ಆಪ್‌ಗಳಲ್ಲಿ ಫೋಟೋ ಹಾಕುವ ಮುನ್ನ ಯೋಚಿಸುವುದು ಅಗತ್ಯ.