ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳ ಚಲನೆಯನ್ನು ಎಷ್ಟು ಪ್ರಮುಖ ವಿದ್ಯಮಾನ ಎಂದು ಪರಿಗಣಿಸಲಾಗಿದೆ ಎಂಬುದನ್ನು ನೀವು ಕೂಡ ತಿಳಿದಿದ್ದೀರಿ. ಒಂದು ನಿರ್ಧಿಷ್ಟ ಸಮಯದಲ್ಲಿ ಗ್ರಹಗಳು ನಿರ್ದಿಷ್ಟ ರಾಶಿಯಲ್ಲಿ ಚಲಿಸುವುದು ಬಹಳಷ್ಟು ಜನರ ಮೇಲೆ ಹಾಗೆ ಅವರ ರಾಶಿಗಳಲ್ಲಿ ಬದಲಾವಣೆ ತರಲು ಕಾರಣವಾಗುತ್ತವೆ
ಈ ಗ್ರಹಗಳ ಚಲನೆಯಲ್ಲಿ ಆಗುವ ಸ್ಥಾನ ಪಲ್ಲಟವು ಎಲ್ಲರ ಮೇಲೆ ಪರಿಣಾಮ ಬೀರುವುದು ನೋಡಬಹದು.
ಕೆಲವು ಗ್ರಹಗಳು ಹಲವು ವರ್ಷಗಳ ಬಳಿಕ ಒಂದು ರಾಶಿಗೆ ಚಲಿಸುತ್ತವೆ. ಹಾಗೆ ಆ ರಾಶಿಯಲ್ಲಿ ಮತ್ತೊಂದು ಗ್ರಹದೊಂದಿಗೆ ಸಂಯೋಗವಾದಾಗ ಅಪರೂಪದ ಯೋಗಗಳು ರೂಪುಗೊಳ್ಳುತ್ತವೆ. ಹಾಗೆ ಪ್ರತಿಯೊಂದು ಗ್ರಹಗಳ ಚಲನೆಯನ್ನು ನಾವು ಪ್ರಮುಖ ವಿದ್ಯಮಾನವಾಗಿ ಪರಿಗಣಿಸಿರುವಾಗ, ಕೇತು ಸಹ ಸಂಚರಿಸುವುದು ನೋಡಬಹುದು.
ಕೇತು ಈಗ ಪ್ರಸ್ತುತ ಸಿಂಹ ರಾಶಿಯಲ್ಲಿ ಚಲಿಸುತ್ತದೆ. ಇದೇ ವೇಳೆ ಶುಕ್ರ ಕೂಡ ಸಿಂಹ ರಾಶಿಗೆ ಚಲಿಸಲಿದ್ದಾನೆ. ಶುಕ್ರನನ್ನು ಸಂಪತ್ತು, ಆರ್ಥಿಕತೆ, ಐಶ್ವರ್ಯ, ಆಸ್ತಿ ವಿಚಾರವಾಗಿ ಪ್ರಮುಖ ಗ್ರಹ. ಹಾಗೆ ಶುಕ್ರನ ಆಶೀರ್ವಾದವು ಶುಕ್ರದೆಸೆಗೆ ಕಾರಣವಾತ್ತದೆ ಇನ್ನು ಸಿಂಹ ರಾಶಿಯಲಿ ಈ ಎರಡೂ ಗ್ರಹಗಳ ಸಂಯೋಗವು ಹಲವು ರೀತಿಯಲ್ಲಿ ಲಾಭದಾಯಕವಾಗುತ್ತಿದೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
ಸೆಪ್ಟೆಂಬರ್‌ನಲ್ಲಿ ಸಿಂಹ ರಾಶಿಯಲ್ಲಿ ಈ ಎರಡು ಗ್ರಹಗಳ ಸಂಯೋಗ ಉಂಟಾಗುತ್ತಿದೆ. ಈ ಸಂಯೋಗವು 18 ವರ್ಷಗಳ ಬಳಿಕ ಉಂಟಾಗುತ್ತಿದೆ. ಹೀಗಾಗಿ ಈ ರಾಶಿಗಳು ಹಲವು ರೀತಿಯ ಲಾಭ ಪಡೆಯುತ್ತಿವೆ. ಹಾಗಾದ್ರೆ ಯಾರಿಗೆ ಈ ಸಂಯೋಗಗಳು ಶುಭ ಹಾಗೂ ಲಾಭ ತರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕರ್ಕ ರಾಶಿ
ಕೇತು ಮತ್ತು ಶುಕ್ರರ ಸಂಯೋಜನೆಯು ಕರ್ಕ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ನೀವು ಅನೇಕ ಶುಭ ಕಾರ್ಯಗಳಿಗೆ ಹಾಗೆ ಹಲವು ಹೊಸ ವಿಚಾರಗಳಲ್ಲಿ ತೊಡಗುತ್ತೀರಿ. ನಿಮ್ಮ ವಾಹನ ಸಂಬಂಧಿ ಕನಸೊಂದು ನನಸಾಗಬಹುದು. ದಾಂಪತ್ಯ ವಿಚಾರವಾಗಿ ನಿಮಗೆ ಉತ್ತಮ ದಿನಗಳು ಎದುರಾಗುತ್ತವೆ. ಪಿತ್ರಾರ್ಜಿತ ಆಸ್ತಿ ಕುರಿತಾಗಿ ಹಲವು ದಿನದಿಂದ ನಿಮಗೆ ಸಮಸ್ಯೆ ಎದುರಾಗಿದ್ದರೆ ಈ ಸಮಯದಲ್ಲಿ ನಿವಾರಣೆಯ ಶುಭ ಸಂಕೇತವಾಗರಲಿದೆ. ದೀರ್ಘಕಾಲದ ಹಣಕಾಸಿನ ವಿಚಾರದಲ್ಲಿ ಲಾಭದಾಯಕವಾಗುತ್ತದೆ.
ಧನು ರಾಶಿ
ಕೇತು ಮತ್ತು ಶುಕ್ರ ಸಂಯೋಜನೆಯಿಂದ ಧನು ರಾಶಿಯವರಿಗೆ ಬಹಳಷ್ಟು ಪ್ರಯೋಜನಗಳು ಸಿಗುತ್ತವೆ. ಧನು ರಾಶಿಯ 9ನೇ ಮನೆಯಲ್ಲಿ ಕೇತು ಹಾಗೂ ಶುಕ್ರನ ಸಂಯೋಗ ಉಂಟಾಗುತ್ತದೆ. ಇದರಿಂದ ನಿಮ್ಮ ಹಲವು ರೀತಿಯ ಲಾಭಗಳು ಪಡೆಯುತ್ತೀರಿ. ವ್ಯವಹಾರ ಹಾಗೂ ವ್ಯಾಪಾರದಲ್ಲಿ ಪ್ರಗತಿ ನೋಡುವಿರಿ. ನಿಮ್ಮ ಉಳಿತಾಯ ಹೆಚ್ಚಳವಾಗುವ ಸಮಯ. ನಿಮ್ಮ ಹೂಡಿಕೆಗಳಿಂದ ಲಾಬ ಪಡೆಯುತ್ತೀರಿ. ಸರ್ಕಾರಿ ಕೆಲಸದಕ್ಕೆ ಪ್ರಯತ್ನಿಸುತ್ತಿದ್ದರಿಗೆ ಧನಾತ್ಮಕ ವಿಚಾರಗಳು ನಡೆಯಲಿದೆ. ನಿಮ್ಮ ಆಸ್ತಿ ವಿಚಾರವಾಗಿ ಯಾವುದಾದರು ಸಮಸ್ಯೆ ಎದುರಿಸಿದ್ದರೆ ಪರಿಹಾರವಾಗಲಿದೆ.
ವೃಶ್ಚಿಕ ರಾಶಿ
ಕೇತು ಮತ್ತು ಶುಕ್ರರ ಸಂಯೋಜನೆಯು ವೃಶ್ಚಿಕ ರಾಶಿಯವರಿಗೆ ಉತ್ತಮ ಪ್ರಯೋಜನಗಳನ್ನು ನೀಡಲಿದೆ. ವೃಶ್ಚಿಕ ರಾಶಿಯ 10ನೇ ಮನೆಯಲ್ಲಿ ಶುಕ್ರ ಹಾಗೂ ಕೇತುವಿನ ಸಂಯೋಗವಾಗುವುದು ಹಣಕಾಸಿನ ವಿಚಾರವಾಗಿ ಅದೃಷ್ಟ ನಿಮ್ಮದಾಗಲಿದೆ. ಹಲವು ಒಪ್ಪಂದಗಳು ನಿಮಗೆ ಲಾಭ ತರಬಹುದು. ವಿದೇಶ ಪ್ರವಾಸದಂತಹ ವಿಚಾರದಲ್ಲಿ ನಿಮಗೆ ಶುಭವಾಗುತ್ತದೆ. ದೀರ್ಘಕಾಲದ ಅನಾರೋಗ್ಯವು ಸುಧಾರಣೆ ಆಗಲಿದೆ. ವ್ಯಾಪಾರಿಗಳು ಬಹುದೊಡ್ಡ ಲಾಭ ಮಾಡಲಿದ್ದಾರೆ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882