ಅಲೋಪೆರಾವು ವಾತ, ಪಿತ್ತ, ಕಫವನ್ನು ಸಮತೋಲದಲ್ಲಿಡಲು ಸಹಾಯ ಮಾಡುತ್ತದೆ.
ಜೊತೆಗೆ ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಸಹ ನಿವಾರಿಸುತ್ತದೆ. ಇದಕ್ಕಾಗಿ ಅಲೋವೆರಾದ ಎಲೆ ಅಥವಾ ಒಳಗಿನ ಲೋಳೆಯಂತಹ ಅಂಶವನ್ನು ಬಳಸಬಹುದು. ಈ ಲೋಳೆಯ ಅಂಶಕ್ಕೆ ಉಪ್ಪನ್ನು ಸೇರಿಸಿ ಸೇವನೆ ಮಾಡಬಹುದು. ಅಲೋವೆರಾದ ಜ್ಯೂಸ್ ತಯಾರಿಸಿ ಪ್ರತಿದಿನ 5 ರಿಂದ 20 ಎಂಎಲ್ನಷ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸಹ ಸೇವನೆ ಮಾಡಬಹುದು. ಎಲ್ಲಾ ರೀತಿಯ ಲಿವರ್ ಸಮಸ್ಯೆಗೆ ಅಥವಾ ಹೆಪಟೈಟೀಸ್ನಂತಹ ಕಾಯಿಲೆಗಳಿಗೆ ಅಲೋವಾರ ಬಳಸಬಹುದು.