ನೀವು ಚಿತ್ರದುರ್ಗ ಜಿಲ್ಲೆಯವರಾಗಿದ್ದರೆ, ಮಾತ್ರ ನಿಮಗೆ ಅವಕಾಶವಿದೆ. ಬಿಸಿ ಸುದ್ದಿ.ಕಾಂ( bcsuddi.com) ಕಳೆದ 10 ವರ್ಷಗಳಿಂದ ವೆಬ್ ಸೈಟ್ ನಡೆಸಿಕೊಂಡು ಬರುತ್ತಿದ್ದು, ಲಕ್ಷಾಂತರ ಓದುಗರನ್ನು ಒಳಗೊಂಡಿದೆ. Daliyhunt, jioNews ಆ್ಯಪ್ ಗಳಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ.
ಈಗ ಸ್ಥಳೀಯ ಸುದ್ದಿಯ ಅಂಕಣವನ್ನು ಪ್ರಾರಂಭಮಾಡಿದ್ದು, ನಿಮ್ಮ ಹಳ್ಳಿ, ಗ್ರಾಮದಲ್ಲಿ ನಡೆಯುವ ಹಬ್ಬ ಹರಿದಿನ ಕಾರ್ಯಕ್ರಮಗಳು ಜಗತ್ತಿಗೆ ತಿಳಿಯಬಯಸುವ ಉತ್ಸಾಹ ನಿಮ್ಮಲ್ಲಿದರೆ, ಇನ್ನೇಕೆ ತಡ ನಿಮ್ಮ ಮೊಬೈಲ್ ನಲ್ಲಿ, ಯಾವ ಊರು ಹಬ್ಬದ ವಿಶೇಷತೆ ಜೊತೆಗೆ ಸಮಸ್ಯೆಗಳೇನು. ಎಂಬುದರ ಬಗ್ಗೆ ಮಾಹಿತಿಯನ್ನು ಟೈಪ್ ಮಾಡಿ 9916881352 ವಾಟ್ಸ್ ಆ್ಯಪ್ ಗೆ ಕಳುಹಿಸಿ. ಇಷ್ಟ ಪಟ್ಟರೆ ಮಾತ್ರ ಹೆಸರು ಪ್ರಕಟಿಸಲಾಗುತ್ತದೆ. ಸುದ್ದಿ ಪ್ರಕಟವಾದ ಮೇಲೆ ನೀಮ್ಮ ನಂಬರ್ ಗೆ ಲಿಂಕ್ ಕಳುಹಿಸಿಕೊಡಲಾಗುತ್ತೆ.
- ಸಂ