ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (Kalyana Karnataka Road Transport Corporation) ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಇಲಾಖೆ ಹೆಸರು : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC).
ಹುದ್ದೆಗಳ ಸಂಖ್ಯೆ : 150.
ಹುದ್ದೆಗಳ ಹೆಸರು : ಚಾಲಕರು/ತಾಂತ್ರಿಕ ಸಹಾಯಕರು
ಉದ್ಯೋಗ ಸ್ಥಳ : ಬೀದರ್ (ಕರ್ನಾಟಕ)
ಅಪ್ಲಿಕೇಶನ್ ಮೋಡ್ : ಆನ್‌ಲೈನ್ (Online) ಮೋಡ್
ಹುದ್ದೆಗಳ ವಿವರ
• ಚಾಲಕರು/Drivers : 100.
• ತಾಂತ್ರಿಕ ಸಹಾಯಕರು/Technical assistants : 50.
ಸಂಬಳದ ವಿವರ
ಆಯ್ಕೆಯಾದ (Selected) ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.16550-16973/- ಸಂಬಳ ನೀಡಲಾಗುತ್ತದೆ.
ವಯೋಮಿತಿ
• ಚಾಲಕರು : 24-35 ವರ್ಷಗಳು
• ತಾಂತ್ರಿಕ ಸಹಾಯಕರು : 18-35 ವರ್ಷಗಳು
ವಯೋಮಿತಿ ಸಡಿಲಿಕೆ
• SC/ST/Cat-I ಅಭ್ಯರ್ಥಿಗಳು: 05 ವರ್ಷಗಳು
• ಕ್ಯಾಟ್-2ಎ/2ಬಿ/3ಎ/3ಬಿ ಅಭ್ಯರ್ಥಿಗಳು: 03 ವರ್ಷಗಳು
ಶೈಕ್ಷಣಿಕ ಅರ್ಹತೆ
• ಚಾಲಕರು : 10 ನೇ
• ತಾಂತ್ರಿಕ ಸಹಾಯಕರು : 10ನೇ, ITI, ITC, NAC
ಆಯ್ಕೆ ವಿಧಾನ
ಮೆರಿಟ್ ಪಟ್ಟಿ, ವ್ಯಾಪಾರ ಪರೀಕ್ಷೆ ಮತ್ತು ಸಂದರ್ಶನ.
ಸಂದರ್ಶನದ ದಿನಾಂಕಗಳು
06, 07 ಡಿಸೆಂಬರ್ 2024.
• ಅಧಿಕೃತ ವೆಬ್‌ಸೈಟ್ : kkrtc.karnataka.gov.in