ರಾಜ್ಯದಾದ್ಯಂತ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳ ಭರ್ತಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಂದಾಗಿದೆ.
ವಿವರ :
1 ನೇಮಕಾತಿ ಪ್ರಾಧಿಕಾರ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.
2 ಹುದ್ದೆಗಳ ಹೆಸರು : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ.
3 ಒಟ್ಟು ಹುದ್ದೆಗಳ ಸಂಖ್ಯೆ : 2,500.
4 ವೇತನ : ಮಾಸಿಕ ರೂ.10,000 ದಿಂದ ರೂ.15,000 ವರೆಗೆ ಗೌರವಧನ ನೀಡಲಾಗುವುದು.
ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ
ಅಂಗನವಾಡಿ ಕಾರ್ಯಕರ್ತೆ : 1,500
ಅಂಗನವಾಡಿ ಸಹಾಯಕಿ : 1,000
ಅಂಗನವಾಡಿ ಕಾರ್ಯಕರ್ತೆ : Class 12/Diploma ECCE/ತತ್ಸಮಾನ ಶಿಕ್ಷಣ ಪಾಸಾಗಿರಬೇಕು.
ಅಂಗನವಾಡಿ ಸಹಾಯಕಿ : SSLC ಪಾಸಾಗಿರಬೇಕು.
ವಯೋಮಿತಿ :
ಅರ್ಜಿ ಸಲ್ಲಿಸಲು ಕನಿಷ್ಠ 19 ವರ್ಷ ಆಗಿರಬೇಕು ಮತ್ತು ಅಭ್ಯರ್ಥಿ ಗರಿಷ್ಠ 35 ವರ್ಷ ವಯಸ್ಸು ಮೀರಿರಬಾರದು.
ವಯೋಮಿತಿ ಸಡಲಿಕೆ :
OBC ಅಭ್ಯರ್ಥಿಗಳು : 38 ವರ್ಷ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳು : 40 ವರ್ಷ.
ವಿಕಲಚೇತನ ಅಭ್ಯರ್ಥಿಗಳು : 45 ವರ್ಷ.
ಆನ್ಲೈನ್ ಅರ್ಜಿ ಹಾಕುವ ವಿಧಾನ :
ಅರ್ಜಿ ಸಲ್ಲಿಸಲು ಅಧಿಕೃತ website ಕ್ಲಿಕ್ ಮಾಡಿ. Open ವೆಬ್ಪೇಜ್ನಲ್ಲಿ ಹುದ್ದೆ ಬಯಸುವ ಜಿಲ್ಲೆ, ತಾಲ್ಲೂಕು, ಹುದ್ದೆ ಮೊದಲು ಆಯ್ಕೆ ಮಾಡಿ. ಶಿಶು ಅಭಿವೃದ್ಧಿ ಯೋಜನೆ (ತಾಲ್ಲೂಕು) ಅಧಿಸೂಚನೆ ಸಂಖ್ಯೆಯನ್ನು ಆಯ್ಕೆ ಮಾಡಿ. ಕೆಟಗರಿ ಆಯ್ಕೆ ಮಾಡಿ, ಆಮೇಲೆ RD ಸಂಖ್ಯೆ ನೀಡಿ. ಅಂಗನವಾಡಿ ಕೇಂದ್ರವನ್ನು ಆಯ್ಕೆ ಮಾಡಬೇಕು. Online ಅರ್ಜಿ ನಮೂನೆ ತೆರೆಯುತ್ತದೆ. ಕೇಳಲಾದ ಸಂಪೂರ್ಣ ವಿವರಗಳನ್ನು ನೀಡಿ ಆಯ್ಕೆ ಬಟನ್ ಕ್ಲಿಕ್ ಮಾಡಿ ಅಪ್ಲೋಡ್ ಮಾಡಿ.
ಪ್ರಮುಖ ದಿನಾಂಕ :
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : ಶೀಘ್ರದಲ್ಲೇ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಶೀಘ್ರದಲ್ಲೇ.