ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ತನ್ನ ನೂತನ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಅಧಿಕಾರಿ ಮತ್ತು ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಈ ಹುದ್ದೆಗಳ ಸಂಖ್ಯೆ 20 ಆಗಿದ್ದು, ಉದ್ಯೋಗ ಸ್ಥಳವು ಮೈಸೂರು ಮತ್ತು ಬೆಂಗಳೂರು ಎಂದು ನಿಗದಿಯಾಗಿದೆ.
ಹುದ್ದೆಯ ವಿವರಗಳು
:ಹುದ್ದೆಯ ಹೆಸರು : ಅಧಿಕಾರಿ, ವ್ಯವಸ್ಥಾಪಕ
ಒಟ್ಟು ಹುದ್ದೆಗಳು : 20
ಉದ್ಯೋಗ ಸ್ಥಳ : ಮೈಸೂರು, ಬೆಂಗಳೂರು
ಕರ್ನಾಟಕ ವಿದ್ಯಾರ್ಹತೆ :ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಗಳಿಂದ ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ, GDM, MBA, MSW, MA ಮುಂತಾದ ವಿದ್ಯಾರ್ಹತೆಗಳನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ ಹಾಗೂ ಸಡಿಲಿಕೆ :ವಯೋಮಿತಿಯ ವಿವರವನ್ನು ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗಿದೆ.
ಸರ್ಕಾರದ ನಿಯಮಾನುಸಾರ ಕೆಳಗಿನ ಸಡಿಲಿಕೆಗಳು ಲಭ್ಯವಿದೆ:ಒಬಿಸಿ (NCL): 03 ವರ್ಷSC/ST: 05 ವರ್ಷಪಿಡಬ್ಲ್ಯೂಡಿ: 10 ವರ್ಷ ಅರ್ಜಿಶುಲ್ಕ :SC/ST/PWD
ಅಭ್ಯರ್ಥಿಗಳು : ಶುಲ್ಕವಿಲ್ಲಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ : ₹500/- (ಆನ್ಲೈನ್ ಪಾವತಿ)
ವೇತನ ಶ್ರೇಣಿ :ಅಭ್ಯರ್ಥಿಗಳಿಗೆ ಮಾಸಿಕ ವೇತನ ₹40,000 ರಿಂದ ₹2,00,000 ವರೆಗೆ ನಿಗದಿಯಾಗಿರುತ್ತದೆ.
ಆಯ್ಕೆ ವಿಧಾನ :ಅಭ್ಯರ್ಥಿಗಳ ಆಯ್ಕೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ನಡೆಯಲಿದೆ.
ಅರ್ಜಿಸುವ ವಿಧಾನ :ಆಸಕ್ತರು ಅಧಿಕೃತ ವೆಬ್ಸೈಟ್ [https://www.bemlindia.in/](https://www.bemlindia.in/) ಗೆ ಭೇಟಿ ನೀಡಿ, ಅಧಿಸೂಚನೆಯನ್ನು ಓದಿ, ಅರ್ಹತೆ ಪರಿಶೀಲಿಸಿ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಆರ್ಜಿ ಸಲ್ಲಿಸಲು ವಿಳಾಸ (ಆಫ್ಲೈನ್ ಮೂಲಕ) :Senior Manager (Corporate Recruitment), Recruitment Cell, BEML Soudha No 23/1, 4th Main, S R Nagar, Bangalore-560027.
ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 30-04-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14-05-2025
ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ ಅಧಿಕೃತ ವೆಬ್ಸೈಟ್ನಲ್ಲಿ ವಿಳಾಸ ಪರಿಶೀಲಿಸಿ. ಈ ಉತ್ತಮ ಅವಕಾಶವನ್ನು ತಪ್ಪಿಸಿಕೊಳ್ಳದೆ ಕೂಡಲೇ ಅರ್ಜಿ ಸಲ್ಲಿಸಿ.