ಭಾರತ ಸರ್ಕಾರದ ರೈಲ್ವೆ ಸಚಿವಾಲಯದ ಅಡಿಯಲ್ಲಿ ಬರುವ ರೈಟ್ಸ್ ಲಿಮಿಟೆಡ್ ಗುತ್ತಿಗೆ ಆಧಾರದ ಮೇಲೆ ಅನೇಕ ಎಂಜಿನಿಯರಿಂಗ್ ವೃತ್ತಿಪರರಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
ಅರ್ಜಿ ಪ್ರಕ್ರಿಯೆಯು ಫೆಬ್ರವರಿ 20, 2025 ರವರೆಗೆ ತೆರೆದಿರುತ್ತದೆ.
ನೇಮಕಾತಿ ಸಂಸ್ಥೆ ರೈಟ್ಸ್ ಲಿಮಿಟೆಡ್
ಹುದ್ದೆ ಹೆಸರು: ಇಂಜಿನಿಯರ್, ಅಸಿಸ್ಟೆಂಟ್ ಮ್ಯಾನೇಜರ್, ಮ್ಯಾನೇಜರ್, ಸೀನಿಯರ್ ಮ್ಯಾನೇಜರ್
ಸಿವಿಲ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ರಚನಾತ್ಮಕ, ಜಿಯೋಟೆಕ್ನಿಕಲ್, ಟ್ರಾಫಿಕ್ ಮತ್ತು ಸಾರಿಗೆ, ನಗರ ಯೋಜನೆ, ವಾಸ್ತುಶಿಲ್ಪ ಮತ್ತು ಹೆಚ್ಚಿನ ವಿಭಾಗಗಳು
ಖಾಲಿ ಹುದ್ದೆ: 300
ಉದ್ಯೋಗ ಪ್ರಕಾರ ಗುತ್ತಿಗೆ
ಕೊನೆ ದಿನಾಂಕ : 20-02-2025
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ
ಅಧಿಕೃತ ವೆಬ್ಸೈಟ್ rites.com
ಶೈಕ್ಷಣಿಕ ಅರ್ಹತೆಗಳು
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪೂರ್ಣಾವಧಿ ಬ್ಯಾಚುಲರ್ ಅಥವಾ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.
ಇಂಜಿನಿಯರ್: 31 ವರ್ಷಅಸಿಸ್ಟೆಂಟ್ ಮ್ಯಾನೇಜರ್: 32 ವರ್ಷಮ್ಯಾನೇಜರ್: 35 ವರ್ಷ