ಮುದ್ರಾ ಯೋಜನೆಯಡಿ ಸ್ವಂತ ಉದ್ಯಮ ಆರಂಭಿಸಲು ಈ ಸರಳ ಮಾರ್ಗಗಳನ್ನು ಅನುಸರಿಸಿ ಅರ್ಜಿ ಸಲ್ಲಿಸಬಹುದು.
https://www.mudra.org.in/ ಹೋಗಿ ಅಲ್ಲಿ ಉದ್ಯಮ ಮಿತ್ರ ಆಯ್ಕೆಮಾಡಿ. ಈಗಲೇ ಅರ್ಜಿ ಸಲ್ಲಿಸಿ ಕ್ಲಿಕ್ ಮಾಡಿ.
ಯಾವ ಉದ್ಯಮಿ ಎಂದು ಆಯ್ಕೆ ಮಾಡಿ, ಹೆಸರು, ಇ-ಮೇಲ್, ಮೊಬೈಲ್ ನಂ. ಭರ್ತಿ ಮಾಡಿ ಒಟಿಪಿ ನಮೂದಿಸಿ ನೊಂದಾಯಿಸಿಕೊಳ್ಳಿ.
ನಂತರ ವೈಯಕ್ತಿಕ ವಿವರ ಭರ್ತಿ ಮಾಡಿ, ಸಾಲ ಅರ್ಜಿ ಕೇಂದ್ರ ಕ್ಲಿಕ್ ಮಾಡಿ ಮತ್ತು ಅರ್ಜಿ ಸಲ್ಲಿಸಿ. ಸಾಲದ ವರ್ಗವನ್ನು ಆಯ್ಕೆಮಾಡಿ.
ವ್ಯವಹಾರದ & ಬ್ಯಾಂಕಿಂಗ್ ಸೌಲಭ್ಯಗಳ ಮಾಹಿತಿಗಳನ್ನು ಭರ್ತಿ ಮಾಡಿ. ದಾಖಲಾತಿ ಅಪ್ ಲೋಡ್ ಮಾಡಿ ಸಬ್ ಮಿಟ್ ಮಾಡಿ.