ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 10277 ಬ್ಯಾಂಕ್ ಕ್ಲರ್ಕ್, ಕಸ್ಟಮರ್ ಸರ್ವಿಸ್ ,ಅಸೋಸಿಯೇಟ್ ಪೋಸ್ಟ್‌ಗಳ ಭರ್ತಿಗೆ IBPS ನಿಂದ ಅರ್ಜಿ ಆಹ್ವಾನಿಸಿದೆ.
ವಿದ್ಯಾರ್ಹತೆ: ಯಾವುದೇ ಪದವಿ & ಕಂಪ್ಯೂಟರ್ ಸರ್ಟಿಫಿಕೇಟ್ ಕೋರ್ಸ್ .
ವಯೋಮಿತಿ:
ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ಆಗಿರಬೇಕು
ಗರಿಷ್ಠ 28 ವರ್ಷ ಮೀರಿರಬಾರದು.ನೇಮಕಾತಿ
ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ವಯಸ್ಸಿನ ಸಡಿಲಿಕೆ ಈ ಕೆಳಗಿನಂತಿದೆ ನೋಡಿ.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ.
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ.
ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ 5 ವರ್ಷ.
IBPS ಭಾಗವಹಿಸುವ ಬ್ಯಾಂಕುಗಳು:
ಬ್ಯಾಂಕ್ ಆಫ್ ಬರೋಡಾ.
ಕೆನರಾ ಬ್ಯಾಂಕ್.
ಇಂಡಿಯನ್ ಓವರ್‌ಸೀಸ್ ಬ್ಯಾಂಕ್.
ಯುಕೋ ಬ್ಯಾಂಕ್.
ಬ್ಯಾಂಕ್ ಆಫ್ ಇಂಡಿಯಾ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಆಫ್ ಮಹಾರಾಷ್ಟ್ರ ಇಂಡಿಯನ್ ಬ್ಯಾಂಕ್
For General, OBC, EWS : 850/-.
For SC, ST :175/-.
For PH Candidates : 175/-.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 21.08.2025.
ಹೆಚ್ಚಿನ ಮಾಹಿತಿಗಾಗಿ (https://www.ibps.in/)