ನೆರೆಯ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಇಬ್ಬರು ಐಸಿಸ್ ಉಗ್ರರನ್ನು ಬಂಧಿಸಲಾಗಿದೆ.
ಆಂಧ್ರದ ವಿಜಯನಗರಂ ಜಿಲ್ಲೆಯ ಸಿರಾಜ್-ಉರ್-ರೆಹಮಾನ್ (29), ಸಿಕಂದರಾಬಾದ್ ನ ಭೋಯಿಗುಡದ ಸಯೀದ್ ಸಮೀರ್ (28) ಬಂಧಿತ ಉಗ್ರರು. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Get the latest news, updates, and exclusive content delivered straight to your WhatsApp.
Powered By KhushiHost