‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಗ್ರ್ಯಾಂಡ್ ಫಿನಾಲೆಗೆ ಇಂದು ಕೊನೆಯ ದಿನವಾಗಿದೆ. ಈ ನಡುವೆ ಉಗ್ರಂ ಮಂಜು (ಮಂಜುನಾಥ್ ಗೌಡ) ದೊಡ್ಮನೆಯಿಂದ ಹೊರ ಬಂದಿದ್ದಾರೆ. ಉಗ್ರಂ ಮಂಜು ಅವರು ಈ ಬಾರಿಯ ವಿನ್ನರ್ ಎಂದೇ ಹೇಳಲಾಗುತ್ತಿತ್ತು. ಈ ನಡುವೆಯೇ ಫೈನಲ್ ಎಲಿಮಿನೇಷನ್ 2ನಿಂದ ಉಗ್ರಂ ಮಂಜು ಹೊರಬಿದ್ದಿದ್ದಾರೆ.

Get the latest news, updates, and exclusive content delivered straight to your WhatsApp.
Powered By KhushiHost