ಚಿತ್ರದುರ್ಗ: ಜಿಲ್ಲಾ ಕಾರ್ಯನಿರತ ಪತ್ರಿಕಾ ಹಂಚಿಕೆದಾರರ/ವಿತರಕರ ಸಂಘವು ಇಂದು ದಾವಣಗೆರೆ ವಿಶ್ವವಿದ್ಯಾಲಯದ 2024-2025ನೇ ಸಾಲಿನ ಪತ್ರಿಕೋದ್ಯಮ ವಿಭಾಗದಲ್ಲಿ ಚಿತ್ರದುರ್ಗ ಜಿಲ್ಲೆ ಐಮಂಗಲದ ಪತ್ರಿಕಾ ವಿತರಕ ವಿ.ಎಂ ಚಂದನ್ ರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷರಾದ ಶ್ರೀ ಶಂಭುಲಿಂಗಪ್ಪ.ಕೆ ತುಮಕೂರು ಪ್ರಧಾನ ಕಾರ್ಯದರ್ಶಿ ವಾಸುದೇವ ನಾದೂರು. ಒಕ್ಕೂಟದ ಸಂಘಟನಾ ಸಲಹೆಗಾರರು ಕೃಷ್ಣಪ್ಪ ದಾವಣಗೆರೆ. ಜಿಲ್ಲಾ ಗೌರವ ಸಲಹೆಗಾರದ ತಿಪ್ಪೇಸ್ವಾಮಿ ಇಂಗಳದಾಳ್. ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ. ಎಸ್ ವೇದಿಕೆ ಹಂಚಿಕೊಂಡಿದ್ದರು.
ಈ ಸನ್ಮಾನ ಸಮಾರಂಭಕ್ಕೆ ಕುಬೇಂದ್ರಪ್ಪ.ಮೋಹನ್ ಕುಮಾರ್.ದುಗ್ಗಪ್ಪ. ನಾಗರಾಜ್ ಶೆಟ್ಟಿ.ಲಂಕೇಶ್.ರವಿ ಚಳ್ಳಕೆರೆ. ಕುಬೇರ್ ಪರುಶುರಾಮಪುರ.ಮೈಲಾರಿ ಸುನಿಲ್. ಐಮಂಗಳ ಪತ್ರಕರ್ತ ಮಲ್ಲಿಕಾರ್ಜುಚಾರಿ .ಭಾಗವಹಿಸಿದ್ದರು.





























