BPL ರೇಷನ್ ಕಾರ್ಡ್ ಇದ್ದರೆ ಸಾಕು ₹15,000 ಉಚಿತ ಹಣ ಸಿಗುತ್ತೆ- ಈಗಲೇ ಅರ್ಜಿ ಸಲ್ಲಿಸಿ… ಲಿಂಕ್ ಇಲ್ಲಿದೆ

ಈ ಯೋಜನೆ ಅಡಿಯಲ್ಲಿ ಕುಶಲಕರ್ಮಿಗಳು ಹಾಗೂ ಇತರರು ಸ್ವಂತ ಉದ್ಯೋಗ ಮಾಡಲು ಏಳು ದಿನದ ಉಚಿತ ತರಬೇತಿಯ ಜೊತೆಗೆ 15000 ಸಿಗುತ್ತದೆ ಜೊತೆಗೆ 3 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯಯು ಕೂಡ ನೀಡಲಾಗುತ್ತದೆ. 5% ಕನಿಷ್ಠ ಬಡ್ಡಿ ದರದಲ್ಲಿ ಸ್ವಂತ ಉದ್ಯೋಗ ಮಾಡಲು ಸಾಲ ಸೌಲಭ್ಯ (Loan facility for employment) ಸಿಗುತ್ತಿದೆ. ಯೋಜನೆಗೆ ಅರ್ಜಿ ಸಲ್ಲಿಸಿ ಸ್ವಂತ ಉದ್ಯೋಗವನ್ನು ಸಹ ಪ್ರಾರಂಭಿಸಬಹುದು ಹಾಗೆ ಉದ್ಯೋಗಕ್ಕೆ ಬೇಕಾದ ಯಂತ್ರೋಪಕರಣಗಳನ್ನು ಖರೀದಿ ಮಾಡಲು 15,000 ಸಹಾಯಧನ ಸಿಗುತ್ತಿದೆ ಅಥವಾ ಮೂರು ಲಕ್ಷ ರೂಪಾಯಿವರೆಗೆ ಸಾಲ (Loan up to three lakh rupees)ವನ್ನು (Business Loan) ಕೂಡ ಅತಿ ಕಡಿಮೆ ಬಡ್ಡಿ ದರದಲ್ಲಿ ಪಡೆದುಕೊಳ್ಳಬಹುದು

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳೇನು?

  • ಆಧಾರ ಕಾರ್ಡ್ (Aadhaar Card)
  • ರೇಷನ್ ಕಾರ್ಡ್ (Ration card)
  • ಮೊಬೈಲ್ ನಂಬರ್ (mobile number)
  • ಉದ್ಯೋಗ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್ ಪುಸ್ತಕ (Bank pass book)
  • ಪಾಸ್ಪೋರ್ಟ್ ಸೈಜ್ ಫೋಟೋ

ಅರ್ಜಿ ಸಲ್ಲಿಸುವ ವಿಧಾನ

ಈ ಯೋಜನೆಗೆ ನೀವು ಅರ್ಜಿ ಸಲ್ಲಿಸಲು ನೀವು ನಿಮ್ಮ ಹತ್ತಿರದ ಸಿಎಸ್ಸಿ ಕೇಂದ್ರಕ್ಕೆ ಭೇಟಿ ನೀಡಿ ಪಿಎಂ ವಿಶ್ವಕರ್ಮ ಯೋಜನೆ (PM Vishwakarma yojana) ಅಡಿಯಲ್ಲಿ ಅಧಿಕೃತ ವೆಬ್ ಸೈಟ್ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಯಂತ್ರೋಪಕರಣ ಖರೀದಿಗೆ ₹15000 ಉಚಿತವಾಗಿ ಸಿಗುತ್ತಿದೆ ಮತ್ತು ಸಂತ ಉದ್ಯೋಗ ಪ್ರಾರಂಭ ಮಾಡಲು 3ಲಕ್ಷದ ವರೆಗೆ ಕೇವಲ 5 ಶೇಕಡ ಬಡ್ಡಿ ದರದಲ್ಲಿ ನಿಮಗೆ ಸಾಲ ಸೌಲಭ್ಯ ಕೂಡ ಪಡೆದುಕೊಳ್ಳಬಹುದು

ಅರ್ಜಿ ಸಲ್ಲಿಸುವ ಅಧಿಕೃತ ವೆಬ್ಸೈಟ್ : https://pmvishwakarma.gov.in/

Advertisement

 

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement