ದೇಶದ ಪ್ರತಿಷ್ಟಿತ ಫಾರ್ಮಸಿಗಳಲ್ಲಿ ಒಂದಾದ ಅಪೋಲೋ ಫಾರ್ಮಸಿಯಲ್ಲಿ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ.
ಡಿ.ಫಾರ್ಮಾ, ಬಿ.ಫಾರ್ಮಾ, ಡಿಗ್ರಿ, ಪಿಯುಸಿ , ಎಸ್ಸೆಸ್ಸೆಲ್ಸಿ ಆಗಿರುವ ಅಭ್ಯರ್ಥಿಗಳಿಗೆ ವಿವಿಧ ಹುದ್ದೆಗಳಿದ್ದು, ಪುರುಷ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ.
ಔಷಧ ಮಳಿಗೆಯಲ್ಲಿ ಕೆಲಸ ಮಾಡಿ ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು.
ಅಪೊಲೊ ಫಾರ್ಮಸಿಯಲ್ಲಿ ಉದ್ಯೋಗಿಗಳಿಗೆ ಆಕರ್ಷಕ ವೇತನದೊಂದಿಗೆ ಇಎಸ್ಐ , ಪಿಎಫ್, ಗ್ರಾಚ್ಯುಟಿ, ಸೇಲ್ಸ್ ಇನ್ಸೆಂಟಿವ್, ವಾರ್ಷಿಕ ಇನ್ಕ್ರಿಮೆಂಟ್, ಪ್ರಮೋಷನ್ ಇತ್ಯಾದಿ ಹತ್ತು ಹಲವು ರೀತಿಯ ಸೌಲಭ್ಯಗಳಿವೆ.
ನೇರ ಸಂದರ್ಶನ
ಅಪೋಲೋ ಫಾರ್ಮಸಿಯಲ್ಲಿ ನೇರ ಸಂದರ್ಶನ ನಡೆಯಲಿದ್ದು ಉಡುಪಿಯಲ್ಲಿ ದಿನಾಂಕ 23.08.2025 ರ ಬೆಳಿಗ್ಗೆ 10.30 ರಿಂದ 3.00 ರ ವರೆಗೆ ಈ ಕೆಳಗಿನ ವಿಳಾಸದಲ್ಲಿ ನಡೆಯಲಿದೆ.
ಅಪೋಲೋ ಫಾರ್ಮಸಿ,
ನೆಲ ಮಹಡಿ, ಪಂಚರತ್ನ ಪ್ಯಾರಡೈಸ್ , ಕೋರ್ಟ್ ರಸ್ತೆ, ಉಡುಪಿ