ಕೆನರಾ ಬ್ಯಾಂಕ್ 2025ರ ಮೊದಲ ನೇಮಕಾತಿ ಬಗ್ಗೆ ನೋಟಿಫಿಕೇಶನ್ ಹೊರಡಿಸಿದೆ. ಈ ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ಓದಿ.
ಉದ್ಯೋಗ ಸಂಸ್ಥೆ:- ಕೆನರಾ ಬ್ಯಾಂಕ್
ಹುದ್ದೆ ಹೆಸರು:- ತಜ್ಞ ಅಧಿಕಾರಿಗಳು(Specialist Officers)
ಹುದ್ದೆಗಳ ವಿವರ:-
- ಅಪ್ಲಿಕೇಶನ್ ಡೆವಲಪರ್‌ಗಳು – 7
- ನಿರ್ವಾಹಕರು – 2
- ಭದ್ರತಾ ವಿಶ್ಲೇಷಕ – 2
- ಡೇಟಾ ವಿಶ್ಲೇಷಕ – 1
- ಡೇಟಾ ಬೇಸ್ ನಿರ್ವಾಹಕರು – 9
- ಡೇಟಾ ಇಂಜಿನಿಯರ್ – 2
- ದತ್ತಾಂಶ ಗಣಿಗಾರಿಕೆ ತಜ್ಞ – 2
- ಡೇಟಾ ವಿಜ್ಞಾನಿ – 2
- ನೈತಿಕ ಹ್ಯಾಕರ್ ಮತ್ತು ಪರೀಕ್ಷಕ – 1
- ETL (ಎಕ್ಸ್ಟ್ರಾಕ್ಟ್ ಟ್ರಾನ್ಸ್‌ಫಾರ್ಮ್ & ಲೋಡ್) ಸ್ಪೆಷಲಿಸ್ಟ್ – 2
- GRC ವಿಶ್ಲೇಷಕ – IT ಆಡಳಿತ, IT ಅಪಾಯ ಮತ್ತು ಅನುಸರಣೆ – 1
- ಮಾಹಿತಿ ಭದ್ರತಾ ವಿಶ್ಲೇಷಕ – 2
- ನೆಟ್ವರ್ಕ್ ನಿರ್ವಾಹಕರು – 6
- ನೆಟ್ವರ್ಕ್ ಭದ್ರತಾ ವಿಶ್ಲೇಷಕ – 1
- IT API ನಿರ್ವಹಣೆ ಅಧಿಕಾರಿ – 3
- IT ಡೇಟಾಬೇಸ್/PL SQL – 2
- IT ಡಿಜಿಟಲ್ ಬ್ಯಾಂಕಿಂಗ್ ಮತ್ತು ಉದಯೋನ್ಮುಖ ಪಾವತಿಗಳು – 2
- ವೇದಿಕೆ ನಿರ್ವಾಹಕರು – 1
- ಖಾಸಗಿ ಕ್ಲೌಡ್ ಮತ್ತು ವಿಎಂವೇರ್ ನಿರ್ವಾಹಕರು – 1
- SOC (ಭದ್ರತಾ ಕಾರ್ಯಾಚರಣೆ ಕೇಂದ್ರ)
- ವಿಶ್ಲೇಷಕ – 2
- ವಾಸ್ತುಶಿಲ್ಪಿ – 1
- ಸಿಸ್ಟಮ್ ಅಡ್ಮಿನಿಸ್ಟ್ರೇಟರ್ – 8
ಒಟ್ಟು ಹುದ್ದೆಗಳ ಸಂಖ್ಯೆ:- 60 ಹುದ್ದೆಗಳು
ಉದ್ಯೋಗ ಸ್ಥಳ:- ಕೆನರಾ ಬ್ಯಾಂಕ್ ಮುಖ್ಯ ಕಚೇರಿ ಅಥವಾ ಭಾಅಥವಲ್ಲಿರುವ ಕೆನರಾ ಬ್ಯಾಂಕ್ ನ ಬ್ರಾಂಚ್ ಗಳಲ್ಲಿ
ವೇತನ ಶ್ರೇಣಿ:- ಬ್ಯಾಂಕ್ ನೇಮಕಾತಿ ನಿಯಮಾವಳಿಗಳ ಅನುಸಾರವಾಗಿ ಉತ್ತಮ ಮೊತ್ತದ ಮಾಸಿಕ ವೇತನ ಹಾಗೂ ಇನ್ನಿತರ ಸವಲತ್ತುಗಳು ಇರುತ್ತವೆ
ಶೈಕ್ಷಣಿಕ ವಿದ್ಯಾರ್ಹತೆ:-
* ಅಭ್ಯರ್ಥಿಗಳು ಕನಿಷ್ಠ 60% ಅಂಕಗಳಿಗೆ ಕಡಿಮೆ ಇಲ್ಲದಂತೆ 10ನೇ ತರಗತಿ, 12ನೇ ತರಗತಿ ಹಾಗೂ ಪದವಿಯಲ್ಲಿ ಉತ್ತೀರ್ಣರಾಗಿರಬೇಕು.
* ಹುದ್ದೆಗಳಿಗೆ ಅನುಸಾರ ಪದವಿ, ಸ್ನಾತಕೋತ್ತರ ಪದವಿ, ಪದವಿ, BCA, BE ಅಥವಾ B.Tech ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಸುವ ವಿಧಾನ:-
https://ibpsonline.ibps.in ವೆಬ್ ಸೈಟ್ ಗೆ ಭೇಟಿ ನೀಡಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು.
ಆಯ್ಕೆ ವಿಧಾನ:-
ಬ್ಯಾಂಕ್ ನಿಯಮಾವಳಿ ಅನುಸಾರವಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಅರ್ಹರನ್ನು ಆಯ್ಕೆ ಮಾಡಿಕೊಳ್ಳಲಾಗುವುದು
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – ಈಗಾಗಲೇ ಆರಂಭವಾಗಿದೆ
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 24.01.2025