
ಜಾಮೀನು ಕೊಡಿಸಲು ಜಡ್ಜ್ ಹೆಸರಲ್ಲಿ 50 ಲಕ್ಷ ಕೇಳಿದ ವಕೀಲೆ: ಮಗನ ಜಾಮೀನಿಗಾಗಿ ಲಕ್ಷ ಎಣಿಸಿ ಬೇಸತ್ತ ಮಹಿಳೆ, ಪೊಲೀಸರಿಗೆ ದೂರಿತ್ತ ಹೈಕೋರ್ಟ್ ರಿಜಿಸ್ಟ್ರಾರ್
ಬೆಂಗಳೂರು: ಅಪರಾಧ ಪ್ರಕರಣದಲ್ಲಿ ಆರೋಪಿಗೆ ಜಾಮೀನು ಕೊಡಿಸುವ ನೆಪದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಹೆಸರಿನಲ್ಲಿ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ ಬಗ್ಗೆ ಮಹಿಳಾ























