
ನಿಮ್ಮ ದ್ವಿಚಕ್ರ ವಾಹನದಲ್ಲಿ ಮೈಲೇಜ್ ಕಡಿಮೆಯಾಗಿದೆಯೇ? ಈ ಟಿಪ್ಸ್ ಫಾಲೋ ಮಾಡಿ… ಕಂಪನಿ ಕೂಡ ಹೇಳುವುದಿಲ್ಲ..!
ಭಾರತದಲ್ಲಿ ದ್ವಿಚಕ್ರ ವಾಹನಗಳು ಹಲವರಿಗೆ ಜೀವನಾಧಾರವಾಗಿವೆ, ಬೈಕ್-ಸ್ಕೂಟರ್‌ಗಳಿಂದಲೇ ದುಡಿದು ಮನೆ ಮಂದಿಯನ್ನು ಸಾಕುವವರಿದ್ದಾರೆ. ಆದ್ರೆ ಇತ್ತೀಚೆಗೆ ಏರಿಕೆಯಾಗುತ್ತಿರುವ ಇಂಧನ ಬೆಲೆಗಳು ಮಧ್ಯಮ























