ದೆಹಲಿ: CBSE 10,12 ನೇ ತರಗತಿಯ 2024 ಸಾಲಿನ ಬೋರ್ಡ್ ಪರೀಕ್ಷೆಗಳ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಲಾಗಿದೆ. ಹಾಲ್ ಟಿಕೆಟ್ ಅನ್ನು ಬಿಡುಗಡೆಮಾಡಲಾಗಿದೆ.
cbse.nic.in, cbse.gov.in ಅಥವಾ parikshasangam.cbse.gov.in ಕೊಟ್ಟು ಡೌನ್ಫೋಡ್ ಮಾಡಿಕೊಳ್ಳಬಹುದಾಗಿದೆ.
10ನೇ ತರಗತಿಯ ಪರೀಕ್ಷೆ ಫೆ.15ರಿಂದ ಮಾ.13ರ ವರೆಗೆ ಹಾಗೂ 12ನೇ ತರಗತಿಯ ಪರೀಕ್ಷೆ ಫೆ.15ರಿಂದ ಏ.2ರ ತನಕ ನಡೆಯಲಿವೆ.