1.ಆಫೀಸ್ ಸೂಪರಿಂಟೆಂಡೆಂಟ್ : 142 ಹುದ್ದೆಗಳು.
2.ಜೂನಿಯರ್ ಅಸಿಸ್ಟಂಟ್ : 70 ಹುದ್ದೆಗಳು.
ಒಟ್ಟು ಹುದ್ದೆಗಳು : 212. ವಿದ್ಯಾರ್ಹತೆ :
ಆಫೀಸ್ ಸೂಪರಿಂಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ Degree ಪಾಸಾಗಿರಬೇಕು ಜೊತೆಗೆ Computer ಜ್ಞಾನ ಹೊಂದಿರಬೇಕು ಮತ್ತು ವೇಗವಾಗಿ ಇಂಗ್ಲಿಷ್, ಹಿಂದಿ Typing ಮಾಡುವ ಕೌಶಲ ಹೊಂದಿರಬೇಕು. ಜೂನಿಯರ್ ಅಸಿಸ್ಟಂಟ್ ಹುದ್ದೆಗಳಿಗೆ PUC ಅಥವಾ 10+2 ಪಾಸಾಗಿರಬೇಕು ಜೊತೆಗೆ Computer ಜ್ಞಾನ ಮತ್ತು ವೇಗವಾಗಿ ಇಂಗ್ಲಿಷ್, ಹಿಂದಿ Typing ಮಾಡುವ ಕೌಶಲ್ಯ ಹೊಂದಿರಬೇಕು.
ವಯೋಮಿತಿ :
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ ವಯೋಮಿತಿ : 30 ವರ್ಷ (ಆಫೀಸ್ ಸೂಪರಿಂಟೆಂಡೆಂಟ್ ಹುದ್ದೆಗಳಿಗೆ). ಗರಿಷ್ಠ ವಯೋಮಿತಿ : 27 ವರ್ಷ (ಜೂನಿಯರ್ ಅಸಿಸ್ಟಂಟ್ ಹುದ್ದೆಗಳಿಗೆ).
ವಯೋಮಿತಿ ಸಡಲಿಕೆ :
ಒಬಿಸಿ ವರ್ಗದವರಿಗೆ 3 ವರ್ಷ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ.
ಪರೀಕ್ಷಾ ವಿಧಾನ :
OMR ಆಧಾರಿತ ಸ್ಪರ್ಧಾತ್ಮಕ ಪರೀಕ್ಷೆ, ವಿವರಣಾತ್ಮಕ ಪರೀಕ್ಷೆ ಮತ್ತು Typing ಕೌಶಲ್ಯ ಪರೀಕ್ಷೆ ಮೂಲಕ ನೇಮಕಾತಿ ನಡೆಯಲಿದೆ.
ಅರ್ಜಿ ಶುಲ್ಕ :
ಅಭ್ಯರ್ಥಿಗಳು ರೂ. 800/- ಅರ್ಜಿ ಶುಲ್ಕ ಕಟ್ಟಬೇಕು.
ಪ್ರಮುಖ ದಿನಾಂಕ :
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜನವರಿ 31, 2025.
https://cbse.gov.in ಪರಿಶೀಲಿಸಿ.