ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಗ್ರಹಗಳ ಸಂಚಾರವನ್ನು ಜ್ಯೋತಿಷ್ಯದಲ್ಲಿ ಪ್ರಮುಖ ವಿದ್ಯಮಾನವೆಂದು ಪರಿಗಣಿಸಲಾಗುತ್ತದೆ. ಎಲ್ಲಾ ಗ್ರಹಗಳ ಚಲನೆಯನ್ನು ಕೂಡ ಪ್ರಮುಖ ಎಂದು ಕರೆಯಲಾಗುತ್ತದೆ. ಅದ್ರಲ್ಲೂ ಶನಿ ಗ್ರಹವನ್ನು ಎಲ್ಲಾ ರಾಶಿಗಳ ಮೇಲೆ ಪ್ರಭಾವ ಉಂಟು ಮಾಡುವ ಗ್ರಹವೆಂದು ಹೇಳಲಾಗುತ್ತದೆ. ಶನಿ ನಿಧಾನವಾಗಿ ಚಲಿಸುವ ಗ್ರಹ ಆಗಿರುವ ಕಾರಣ ಹಲವು ಒಂದೇ ರಾಶಿಯಲ್ಲಿ ಎರಡೂವರೆ ವರ್ಷ ಚಲಿಸಲಿದ್ದಾನೆ. ಆದ್ರೆ ಈ ಸಮಯದಲ್ಲಿ ಶನಿ ಹಲವು ಗ್ರಹದೊಂದಿಗೆ ಸಂಯೋಗವಾಗುವುದು ಅಪರೂಪದ ಯೋಗಗಳಿಗೂ ಕಾರಣವಾಗೋದು ನೋಡಬಹುದು.
ಒಂಬತ್ತು ಗ್ರಹಗಳಲ್ಲಿ ಶನಿಯು ಅತ್ಯಂತ ಪ್ರಮುಖ ಗ್ರಹ. ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಶನಿಯ ಕೋಪವನ್ನು ಎದುರಿಸುತ್ತಾನೆ. ಶನಿಯು ಸರಿಸುಮಾರು ಎರಡೂವರೆ ವರ್ಷಗಳ ಕಾಲ ಒಂದು ರಾಶಿಯಲ್ಲಿ ಇರುತ್ತಾನೆ. ಪರಿಣಾಮವಾಗಿ ಶನಿಯು ಅದೇ ರಾಶಿಗೆ ಮರಳಲು 30 ವರ್ಷಗಳು ಬೇಕಾಗುತ್ತದೆ.
ಶನಿಯ ಸ್ಥಾನಕ್ಕೆ ಸಂಬಂಧಿಸಿದಂತೆ, ಅದು ಪ್ರಸ್ತುತ ಗುರುವಿನ ರಾಶಿಯಾದ ಮೀನದಲ್ಲಿದೆ ಮತ್ತು 2026ರ ವರೆಗೆ ಅಲ್ಲಿಯೇ ಚಲಿಸಲಿದ್ದಾನೆ. ಇದರ ಪರಿಣಾಮವಾಗಿ ಮೀನ ರಾಶಿಯವರಲ್ಲಿ ಅನೇಕ ರೀತಿ ಪ್ರಭಾವ ಉಂಟಾಗುವುದು ನೋಡಬಹುದು. ಹಾಗೆ 2025ರ ಡಿಸೆಂಬರ್ ತಿಂಗಳಲ್ಲಿ ವೃಶ್ಚಿಕ ರಾಶಿಯಲ್ಲಿರುವ ಬುಧನೊಂದಿಗೆ ಸಂಯೋಗವಾಗುತ್ತಾನೆ. ಇದು ಪ್ರಬಲ ನವ ಪಂಚಮ ಯೋಗ ಸೃಷ್ಟಿಸಲು ಕಾರಣವಾಗುತ್ತಾನೆ.
ಡಿಸೆಂಬರ್ನಲ್ಲಿ ಶನಿಯ ಈ ಸಂಯೋಗದಿಂದಾಗಿ ಹಲವು ರಾಶಿಗಳಿಗೆ ಹೊಸ ಯೋಗ ಆರಂಭವಾಗಲಿದೆ. ಡಿಸೆಂಬರ್ 7 ರಂದು ಬೆಳಗ್ಗೆ 10:24ಕ್ಕೆ, ಬುಧ ಮತ್ತು ಶನಿ ಪರಸ್ಪರ 120 ಡಿಗ್ರಿಗಳಲ್ಲಿದ್ದು, ನವ ಪಂಚಮ ಯೋಗವನ್ನು ಸೃಷ್ಟಿಸಲಿದ್ದಾನೆ. ಇದು ಎಲ್ಲಾ 12 ರಾಶಿಗಳ ಮೇಲೆಯೂ ಪರಿಣಾಮ ಬೀರಲಿದೆ. ಅಲ್ಲದೆ ಈ ನವಪಂಚಮ ಯೋಗದಿಂದ ಯಾರಿಗೆಲ್ಲಾ ಶುಭದಾಯಕ ಅನ್ನೋದನ್ನು ತಿಳಿದುಕೊಳ್ಳೋಣ.
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಮಿಥುನ ರಾಶಿ ಶನಿ ಮತ್ತು ಬುಧನಿಂದ ನವಪಂಚಮ ರಾಜಯೋಗವು ಮಿಥುನ ರಾಶಿಯ ಜನರಿಗೆ ಬಹಳ ಪ್ರಯೋಜನಕಾರಿಯಾಗಿದೆ. ಶನಿ ಅವರ ಜಾತಕದ ಹತ್ತನೇ ಮನೆಯಲ್ಲಿ ಮತ್ತು ಬುಧ ಒಂಬತ್ತನೇ ಮನೆಯಲ್ಲಿ ಚಲಿಸಲಿದ್ದಾನೆ. ಹೀಗಾಗಿ ಡಿಸೆಂಬರ್ ತಿಂಗಳಲ್ಲಿ ಮಿಥುನ ರಾಶಿ ಜನರಿಗೆ ಶುಭದಾಯಕ ನಿಮ್ಮ ನಿಂತು ಹೋದ ಕೆಲಸಗಳು ಹೊಸ ವೇಗದಲ್ಲಿ ಆರಂಭಗೊಳ್ಳಲಿದೆ. ಉಳಿತಾಯದ ಹಣ ನಿಮ್ಮ ಕೈ ಸೇರಲಿದೆ. ಮನೆ ವಿಚಾರದಲ್ಲಿ ನೀವು ಅಂದುಕೊಂಡಿದ್ದ ಕೆಲಸವೊಂದು ಪೂರ್ಣವಾಗಲಿದೆ. ವ್ಯಾಸಂಗದಲ್ಲಿ ತೊಡಗಿದ ಮಂದಿಗೆ ಶುಭ. ವ್ಯಾಪಾರ ಕ್ಷೇತ್ರದಲ್ಲಿ ಲಾಭದ ನಿರೀಕ್ಷೆ ಹೆಚ್ಛಾಗಿ ಇಟ್ಟುಕೊಳ್ಳಬಹುದು.
ಕನ್ಯಾ ರಾಶಿ ಬುಧ ಮತ್ತು ಶನಿಯ ನವ ಪಂಚಮ ಯೋಗವು ಕನ್ತಾ ರಾಶಿಯಡಿಯಲ್ಲಿ ಜನಿಸಿದವರಿಗೆ ಶುಭವಾಗಲಿದೆ. ಬುಧ ಎರಡನೇ ಮನೆಯಲ್ಲಿ ಮತ್ತು ಶನಿ ಏಳನೇ ಮನೆಯಲ್ಲಿರುತ್ತಾನೆ. ಈ ಸಮಯದಲ್ಲಿ ನಿಮ್ಮ ವ್ಯವಹಾರವು ಹೊಸ ದಿಕ್ಕನ್ನು ಕಾಣಬಹುದು. ಸ್ಥಗಿತವಾಗಿದ್ದ ಕೆಲಸಗಳು ಮತ್ತೆ ಆರಂಭ ಪಡೆಯುವ ಸಮಯ. ಮನೆ ನಿರ್ಮಾಣ ಕಾರ್ಯಗಳಲ್ಲಿ ವೇಗ ಇರಲಿದೆ. ಅವಿವಾಹಿತರು ವಿವಾಹ ಸಂಬಂಧಿತ ಶುಭ ಸುದ್ದಿಗಳ ಪಡೆಯಲಿದ್ದಾರೆ. ವಿಳಂಭವಾಗಿದ್ದ ಶುಭ ವಿಚಾರಗಳಲ್ಲಿ ವೇಗ ಬರಲಿದೆ. ವಾಹನ ಖರೀದಿಸುವ ನಿಮ್ಮ ಬಯಕೆಯನ್ನು ಈಡೇರಿಸಿಕೊಳ್ಳಲಿದ್ದೀರಿ.
ಮೀನ ರಾಶಿ ಈ ರಾಶಿ ಜನರಿಗೆ ಶನಿ ಲಗ್ನ ಮನೆಯಲ್ಲಿರುತ್ತಾನೆ ಮತ್ತು ಬುಧ ಎಂಟನೇ ಮನೆಯಲ್ಲಿರುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ ಈ ಎರಡು ಗ್ರಹಗಳ ಸಂಯೋಗದಿಂದ ರೂಪುಗೊಂಡ ನವಪಂಚಮ ಯೋಗವು ಅದೃಷ್ಟ ತರಲಿದೆ. ನಿಮ್ಮ ಆದಾಯವು ಗಣನೀಯ ರೀತಿಯಲ್ಲಿ ಹೆಚ್ಚಾಗುವುದು ನೋಡಬಹುದು. ಉದ್ಯೋಗ ಬದಲಾಯಿಸುವ ನಿಮ್ಮ ಬಯಕೆ ಈಡೇರಲಿದೆ. ನಿಮ್ಮ ಮಾನಸಿಕ ಒತ್ತಡವು ಹೆಚ್ಚಾಗುವ ನಿರೀಕ್ಷೆ ಇದೆ. ನಿಮ್ಮ ಆಸ್ತಿ ಸಂಬಂಧಿತ ಕಲಹಗಳು ಸಮಾಪ್ತಿಯಾಗಲಿದೆ. ಸ್ನೇಹಿತರು ಅಥವಾ ಸಂಬಂಧಿಕರಿಂದ ಬರಬೇಕಿದ್ದ ಹಣ ನಿಮ್ಮ ಕೈ ಸೇರಲಿದೆ. ಆತ್ಮವಿಶ್ವಾಸದಿಂದ ನೀವು ಎಲ್ಲಾ ಕೆಲಸಗಳನ್ನು ಪೂರ್ಣ ಮಾಡುವಿರಿ.
ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882































