ಕರ್ನಾಟಕ ಗ್ರಾಮೀಣ ಬ್ಯಾಂಕ್ ನೇಮಕಾತಿ 2025 : IBPS ಮೂಲಕ ಒಟ್ಟು 1425 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದ್ದು. ಆಫೀಸ್ ಅಸಿಸ್ಟೆಂಟ್ , ಅಸಿಸ್ಟೆಂಟ್ ಮ್ಯಾನೇಜರ್, ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 21ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಕರ್ನಾಟಕ ಗ್ರಾಮೀಣ ಬ್ಯಾಂಕ್ ನೇಮಕಾತಿ 2025 ಹುದ್ದೆಗಳ ವಿವರ
- ಬ್ಯಾಂಕ್ ಹೆಸರು: ಕರ್ನಾಟಕ ಗ್ರಾಮೀಣ ಬ್ಯಾಂಕ್
- ಒಟ್ಟು ಖಾಲಿ ಇರುವ ಹುದ್ದೆಗಳು: 1425
- ಹುದ್ದೆಯ ಹೆಸರು: Office Assistant, ಮ್ಯಾನೇಜರ್
ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ | ವಯೋಮಿತಿ |
---|---|---|
Office Assistant | 800 ಹುದ್ದೆಗಳು | 18 ರಿಂದ 28 ವರ್ಷ |
Officer Scale-I (ಅಸಿಸ್ಟೆಂಟ್ ಮ್ಯಾನೇಜರ್) | 500 ಹುದ್ದೆಗಳು | 18 ರಿಂದ 30 ವರ್ಷ |
Officer Scale-II (ಮ್ಯಾನೇಜರ್) | 125 ಹುದ್ದೆಗಳು | 21 ರಿಂದ 32 ವರ್ಷ |
ವಯೋಮಿತಿ ಸಡಿಲಿಕೆ ವಿವರ:
- OBC ಅಭ್ಯರ್ಥಿಗಳಿಗೆ 3 ವರ್ಷ
- SC/ST ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ಇರುತ್ತದೆ
ವಿದ್ಯಾರ್ಹತೆ (Qualification)
- Office Assistant ಹುದ್ದೆಗೆ ಯಾವುದೇ ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಪದವಿ (Degree) ಪಡೆದಿರಬೇಕು
- Officer Scale-I ಹುದ್ದೆಗೂ ಪದವಿ (Degree) ಪಡೆದಿರಬೇಕು
- Officer Scale-II (Manager) ಹುದ್ದೆಗೆ CA / ಪದವಿ / LLB / MBA ಪಡೆದಿರಬೇಕು
ಅರ್ಜಿ ಶುಲ್ಕ
- SC,ST ಅಭ್ಯರ್ಥಿಗಳಿಗೆ ₹175/-
- General/OBC ಇತರೆ ಅಭ್ಯರ್ಥಿಗಳು: ₹850/-
- ಅಭ್ಯರ್ಥಿಗಳು ಅರ್ಜಿ ಶುಲ್ಕ ಆನ್ಲೈನ್ ಮೂಲಕ ಪಾವತಿಸಬಹುದಾಗಿದೆ
ಹುದ್ದೆಯ ಆಯ್ಕೆ ಪ್ರಕ್ರಿಯೆ
- ಪ್ರಾಥಮಿಕ ಪರೀಕ್ಷೆ (Preliminary Exam)
- ಮುಖ್ಯ ಪರೀಕ್ಷೆ (Main Exam)
- ದಾಖಲೆಗಳ (Document) ಪರಿಶೀಲನೆ
- ವೈದ್ಯಕೀಯ (Medical) ಪರೀಕ್ಷೆ
- ಸಂದರ್ಶನ (interview)
ಈ ರೀತಿಯಾಗಿ ವಿವಿದ ಹಂತದ ಪ್ರಕ್ರೀಯೆ ಮೂಲಕ ಅರ್ಹ ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆ
ಅರ್ಜಿ ಸಲ್ಲಿಸಲು ಹಾಗೂ ಪರೀಕ್ಷೆ ದಿನಾಂಕ
- ಅರ್ಜಿ ಆರಂಭದ ದಿನಾಂಕ: 01-09-2025
- ಕೊನೆಯ ದಿನಾಂಕ: 21-09-2025
- Pre-Exam Training : ನವೆಂಬರ್ 2025
- Preliminary Exam : ನವೆಂಬರ್/ಡಿಸೆಂಬರ್ 2025
- Main Exam: ಡಿಸೆಂಬರ್ 2025 / ಫೆಬ್ರವರಿ 2026
- ಸಂದರ್ಶನ (Interview) : ಜನವರಿ/ಫೆಬ್ರವರಿ 2026
- ಅಂತಿಮ ನೇಮಕಾತಿ : ಫೆಬ್ರವರಿ/ಮಾರ್ಚ್ 2026
ಅರ್ಜಿ ಸಲ್ಲಿಸುವ ವಿಧಾನ
ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ವಿಧಾನ ಅನುಸರಿಸಿ
ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
Application Number ನೀಡಲಾಗುತ್ತದೆ ಸೇವ್ ಮಾಡಿಕೊಳ್ಳಿ,
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಕಂಪ್ಯೂಟರ್ ಸೇವಾ ಕೇಂದ್ರದಲ್ಲಿ ವಿವರದೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.