ಧರ್ಮಸ್ಥಳದ ನೇತ್ರಾವತಿ ನದಿಯ ಸ್ನಾನಘಟ್ಟದಲ್ಲಿ ಉತ್ಪನನ ಕಾರ್ಯ ಭದದಿಂದ ಸಾಗುತ್ತಿದೆ.
ನಿನ್ನೆ ಗುರುತಿಸಿದ 13 ಪಾಯಿಂಟ್ ಗಳಲ್ಲಿ ಕಾರ್ಯ ಆರಂಭವಾಗಿದ್ದು, ಪ್ರಾಥಮಿಕವಾಗಿ 1ನೇ ಪಾಯಿಂಟ್ನಲ್ಲಿ ಅಸ್ತಿ ಪಂಜರ ಪತ್ತೆಯಾಗಿಲ್ಲ. ಈಗಾಗಲೇ ಕಾರ್ಮಿಕರು ಮೂರು ಫೀಟ್ ನಷ್ಟು ಅಗೆದಿದ್ದು ಇದರಲ್ಲಿ ಏನು
ಸಿಕ್ಕಿಲ್ಲ.
ಇನ್ನು ಸಾಕ್ಷಿದಾರನ ಬೇಡಿಕೆ ಹಿನ್ನಲೆಯಲ್ಲಿ ಜೇಸಿಬಿ ಮೂಲಕ ಇನ್ನು ಆಳಕ್ಕೆ ಅಗೆಯಲು ಎಸ್‌ಐಟಿ ಅಧಿಕಾರಿಗಳು ನಿರ್ಧರಿಸಿದ್ದಾರೆ. ದೂರುದಾರ ಹೇಳುವಷ್ಟು ಆಳಕ್ಕಳೆ ಅಗೆಯುತ್ತೇವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.