ಹಣ ಎಳೆದುಕೊಳ್ಳುವ ಸಸ್ಯ? ಸಾಧಾರಣ ಸಸ್ಯ ಅಂತ ತಿಳಿದು ಕಿತ್ತು ಎಸೆಯುವ ತಪ್ಪು ಮಾಡಬೇಡಿ.!

WhatsApp
Telegram
Facebook
Twitter
LinkedIn

 

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಇವತ್ತಿನ ಸಂಚಿಕೆಯಲ್ಲಿ ಯಾವ ರೀತಿಯಾದ ಅಸಾಧಾರಣ ಸಸ್ಯದ ಬಗ್ಗೆ ತಿಳಿಸುತ್ತಿದ್ದೇವೆ ಎಂದರೆ ಇದರ ಬಗ್ಗೆ ತಿಳಿದ ನಂತರ ನಿಮಗೆ ಇದು ಜಾದೂ ಮಾಡುವಂತಹ ಒಂದು ಕಟ್ಟಿಗೆ ಎಂದು ಅನಿಸುತ್ತದೆ ಇದು ನಿಮಗೆ ರೋಗಗಳಿಂದ ಮುಕ್ತಿ ಕೊಡುವುದು ಅಷ್ಟೇ ಅಲ್ಲದೆ ಧನ ಸಂಪತ್ತು ಸಮಾಜದಲ್ಲಿ ಗೌರವ ಕೂಡ ತಂದು ಕೊಡುತ್ತದೆ ಇದರಿಂದ ಜನರನ್ನು ನಿಮ್ಮ ಹತ್ತಿರ ವಶೀಕರಣ ಮಾಡಬಹುದು ಇದರ ಪ್ರಯೋಗದಿಂದ ಪ್ರತಿಯೊಬ್ಬರು ನಿಮ್ಮ ಮಾತನ್ನು ಕೇಳುತ್ತಾರೆ. ಇದರ ಬೇರಿನಲ್ಲಿ ತಾಯಿ ಗಂಗಾ ಮಾತೆಯ ವಾಸವಿದೆ ಇದರ ಬೇರಿನ ಪೂಜೆಯಿಂದ ತಾಯಿ ಗಂಗಾಮಾತೆಯ ಆಶೀರ್ವಾದ ಸಿಗುತ್ತದೆ ಎನ್ನುವ ನಂಬಿಕೆ ಇದೆ.

ಸ್ನೇಹಿತರೆ ಈ ಸಸ್ಯಗಳು ನೋಡಲು ಸಾಧಾರಣವಾಗಿದ್ದು ಆದರೆ ಇದರ ಗುಣ ಅಸಾಧಾರಣ. ಇದನ್ನು ಸಾಧಾರಣ ಗಿಡ ಎಂದು ಕಿತ್ತು ಎಸೆಯಬೇಡಿ ಇದರ ಗುಣಗಳನ್ನು ಇಂದು ನಾನು ನಿಮಗೆ ತಿಳಿಸುತ್ತೇವೆ ಹಾಗೂ ಇದರ ಆಯುರ್ವೇದಿಕ ಗುಣವನ್ನು ತಿಳಿಸುತ್ತೇವೆ ಯಾವ ರೀತಿಯಾಗಿ ಇದರ ಯಾವ ಭಾಗದ ಬಳಕೆಯಾಗುತ್ತದೆ ಎಲ್ಲಾ ಮಾಹಿತಿ ಈ ಒಂದು ಸಂಚಿಕೆಯಲ್ಲಿ ನಿಮಗೆ ತಿಳಿಯುತ್ತದೆ. ಇದರಿಂದ ಸಿಗುವಂತಹ ಲಾಭಗಳನ್ನು ನೀವು ತಿಳಿದುಕೊಂಡರೆ ಇಂದಿನಿಂದ ನೀವು ಈ ರೀತಿಯ ಪೂಜೆಯನ್ನು ಮಾಡಲು ಪ್ರಾರಂಭ ಮಾಡುತ್ತೀರಾ.

ಸ್ನೇಹಿತರೆ ಈ ಗಿಡಕ್ಕೆ ಕೆಲವು ಸ್ಥಾನಗಳಲ್ಲಿ ಅಪ ಮಾರ್ಗ ಎಂದು ಕರೆಯುತ್ತಾರೆ ಕೆಲವರು ಉತ್ತರಾಣಿ ಗಿಡ ಎಂದು ಕರೆಯುತ್ತಾರೆ, ಕೆಲವೊಂದು ಪ್ರದೇಶಗಳಲ್ಲಿ ಇದಕ್ಕೆ ಬೇರೆ ಹೆಸರು ಕೂಡ ಇದೆ. ಸಾಮಾನ್ಯವಾಗಿ ಆಯುರ್ವೇದಿಕ ಪುಸ್ತಕಗಳಲ್ಲಿ ಇದಕ್ಕೆ ಅಪ ಮಾರ್ಗ ಎಂದು ಕರೆಯುತ್ತಾರೆ ಏಕೆಂದರೆ ಈ ಒಂದು ಗಿಡದ ಬೀಜಗಳು ಹಿಮ್ಮುಖವಾಗಿರುತ್ತದೆ ಬೇರೆ ಗಿಡಗಳಲ್ಲಿ ಬೀಜವು ಮೇಲ್ಮುಖವಾಗಿ ಇರುತ್ತದೆ ಆದರೆ ಇದರ ಬೀಜಗಳು ಕೆಳಮುಖವಾಗಿ ಇರುತ್ತದೆ ಹಾಗಾಗಿ ಇದನ್ನು ಅಪಾರ್ಥ ಎಂದು ಕರೆಯುತ್ತಾರೆ. ಈ ಸಸ್ಯಗಳು ಮಳೆಗಾಲದಲ್ಲಿ ಹುಟ್ಟಿಕೊಳ್ಳುತ್ತವೆ ಚಳಿಗಾಲದಲ್ಲಿ ಹೂವಾಗಿ ಅರಳುತ್ತವೆ ಬೇಸಿಗೆ ಕಾಲದಲ್ಲಿ ದೊಡ್ಡದಾಗಿ ಬೆಳೆಯುತ್ತವೆ ಇದೇ ಕಾಲದಲ್ಲಿ ಕಾಳುಗಳ ಜೊತೆ ಗಿಡವೂ ಒಣಗುತ್ತದೆ ಇದರ ಹೂಗಳು ಹಸಿರು ಮತ್ತು ಗುಲಾಬಿ ಬಣ್ಣದಲ್ಲಿ ಇರುತ್ತವೆ

 

 

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಇದರ ಎಲೆಗಳು ಹಸಿರು ಮತ್ತು ಬಿಳಿ ಬಣ್ಣದಲ್ಲಿ ಇರುತ್ತವೆ. ತಂತ್ರ ವಿದ್ಯೆಯಲ್ಲಿ ಇದರ ಪ್ರಯೋಗ ಅತ್ಯಂತ ಶಕ್ತಿಶಾಲಿ ಆಗಿರುತ್ತದೆ ಈ ಒಂದು ಉಪಾಯಗಳ ಮೂಲಕ ಧನಪ್ರಾಪ್ತಿ, ವಶೀಕರಣ ಸಂತಾನ ಪ್ರಾಪ್ತಿ ಗೌರವ ಘನತೆಯ ಪ್ರಾಪ್ತಿಯಾಗಲಿದೆ ಇದೇ ರೀತಿ ಇತ್ಯಾದಿ ಲಾಭಗಳನ್ನು ಪಡೆಯಬಹುದು. ನೀವು ನಿಮ್ಮ ಹಲವಾರು ಸಮಸ್ಯೆಗಳನ್ನು ದೂರ ಮಾಡಬಹುದು ಯಾರು ಕಾಡು ಪ್ರದೇಶಗಳಲ್ಲಿ ಸಾಧನೆ ತಪಸ್ಸುಗಳನ್ನು ಮಾಡುತ್ತಿರುತ್ತಾರೆ ಅವರು ಈ ಗಿಡದ ಬೀಜಗಳ ಅನ್ನವನ್ನು ಮಾಡುತ್ತಾರೆ ಇದರ ಎರಡು ಚಮಚ ಅನ್ನವನ್ನು ಸೇವಿಸಿದ ನಂತರ ಒಂದು ತಿಂಗಳ ತನಕ ಅವರಿಗೆ ಹಸಿರು ಮತ್ತೆ ಬಾಯಾರಿಕೆ ಆಗುವುದಿಲ್ಲವಂತೆ

ಈ ರೀತಿಯಾಗಿ ಅವರು ಹಲವು ದಿನಗಳ ತನಕ ಹಲವಾರು ಸಾಧನೆಯನ್ನು ಮಾಡುತ್ತಾರೆ ಉತ್ತರಾಣಿಯ ಬೇರಿನಲ್ಲಿ ತಾಯಿ ಗಂಗಾಮಾತೆಯ ವಾಸ ಇರುತ್ತದೆ ಪ್ರಾಚೀನ ಗ್ರಂಥಗಳಲ್ಲಿ ಈ ರೀತಿಯಾದ ಒಂದು ಮಾಹಿತಿ ಇದೆ ಅಮೃತದ ಕೆಲವು ಹನಿಗಳು ಇದರ ಬೇರಿನಲ್ಲಿ ನಿಂತಿದ್ದವು ಹಾಗಾಗಿ ಇದಕ್ಕೆ ಧಾರ್ಮಿಕ ಮಹತ್ವ ಇದೆ ಎಂದು ತಿಳಿಯಲಾಗಿದೆ. ಎಲ್ಲಕ್ಕಿಂತ ಮೊದಲು ಇದರ ಆಯುರ್ವೇದಿಕ ಔಷಧೀಯ ಗುಣಗಳ ಬಗ್ಗೆ ತಿಳಿಸುತ್ತೇವೆ, ಅನಂತರ ಕೆಲವು ಚಮತ್ಕಾರಿಕ ಉಪಾಯಗಳನ್ನು ತಿಳಿಸುತ್ತೇವೆ ಅವುಗಳಿಂದ ಜೀವನದಲ್ಲಿರುವ ಎಲ್ಲಾ ಸಮಸ್ಯೆಗಳು ಕೂಡ ದೂರವಾಗುತ್ತವೆ

ಸ್ನೇಹಿತರೆ ಇಂದಿಗೂ ಕೂಡ ದೊಡ್ಡ ಜನರು ಅಥವಾ ಹಿರಿಯರು ಇಂದಿಗೂ ಸಹ ಈ ಉತ್ತರಾಣಿ ಗಿಡದ ಬೇರಿನಿಂದ ಹಲ್ಲುಗಳನ್ನು ಉಜ್ಜುತ್ತಾರೆ

ಇದರಿಂದ ಹಲ್ಲಿನಲ್ಲಿರುವಂತಹ ನೋವುಗಳೆಲ್ಲ ಮಾಯವಾಗುತ್ತದೆ ಒಂದು ವೇಳೆ ವೈದ್ಯರಿಗೆ ತೋರಿಸಿದ ನಂತರ ನಿಮ್ಮ ಹಲ್ಲಿನ ಸಮಸ್ಯೆಗಳು ಗುಣವಾಗುತ್ತಿಲ್ಲ ಎಂದಾದರೆ ನೀವು ಈ ಪ್ರಯೋಗವನ್ನು ಮಾಡಿ ನೋಡಿ ಹಲ್ಲುಗಳಲ್ಲಿ ಯಾವುದೇ ನೋವು ಇದ್ದರೂ ಕೇವಲ 15 ದಿನಗಳಲ್ಲಿ ಅದು ಸರಿ ಹೋಗುತ್ತದೆ ಇದು ಹಳದಿ ಹಲ್ಲಿನ ಸಮಸ್ಯೆಗಳನ್ನು ದೂರ ಮಾಡುತ್ತದೆ ಹಾಗೂ ನಿಮ್ಮ ಹಲ್ಲು, ಹೊಳಪಿನಿಂದ ಕೂಡಿರುತ್ತದೆ . ಒಂದು ವೇಳೆ ನೀವು ಗುಲಾಬಿ ಬಣ್ಣದ ಹೂಗಳಿರುವ ಉತ್ತರಾಣಿ ಗಿಡದ ಬೇರುಗಳಿಂದ ಹಲ್ಲನ್ನು ಉಜ್ಜಿದರೆ ನಿಮ್ಮ ಶತಗಳು ವಾಣಿ ಅಲಿಗೆ ಸಂವಹನ ಶಕ್ತಿಯು ಹುಟ್ಟುತ್ತದೆ.

ಇದರ ಬೇರುಗಳಿಂದ ಆರು ತಿಂಗಳ ಕಾಲ ಬೆಳಗ್ಗೆ ಮತ್ತು ಸಂಜೆಯ ಹೊತ್ತಿನಲ್ಲಿ ಉಜ್ಜಬೇಕು.

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಇದರ ಅದ್ಭುತವಾದ ಪ್ರಯೋಗಗಳು ಏನೆಂದರೆ ಇದು ಪೂರ್ತಿಯಾಗಿ ಪ್ರಮಾಣಿತಗೊಂಡ ಪ್ರಯೋಗ ಎಂದು ಹೇಳಬಹುದು ಯಾರಿಗೆ ಹೆರಿಗೆ ಆಗೋದರಲ್ಲಿ ತಡವಾಗುತ್ತಿದೆಯೋ ಹೆರಿಗೆ ಸಮಯದಲ್ಲಿ ತುಂಬಾ ನೋವು ಆಗಿರುತ್ತದೆ ಈ ಒಂದು ಚಿಕ್ಕ ಉಪಾಯವನ್ನು ಮಾಡಬಹುದು ಎಲ್ಲಕ್ಕಿಂತ ಮೊದಲು ಈ ಉತ್ತರಾಣಿ ಗಿಡದ ಬೇರನ್ನು ಮನೆಗೆ ತೆಗೆದುಕೊಂಡು ಬರಬೇಕು ಮೊದಲಿಗೆ ಅಕ್ಷತೆಗಳನ್ನು ಈ ಗಿಡದ ಬೇರಿಗೆ ಹಾಕಬೇಕು ನಂತರ ಸ್ವಲ್ಪ ನೀರನ್ನು ಹಾಕಿ ಪ್ರಾರ್ಥನೆ ಮಾಡಬೇಕು. ನಾವು ನಮ್ಮ ಕಾರ್ಯಕ್ಕಾಗಿ ನಿಮ್ಮನ್ನು ತೆಗೆದುಕೊಳ್ಳಲು ಬಂದಿದ್ದೇವೆ ಎಂದು ಹೇಳಬೇಕು ಅಂದರೆ ವ್ಯಕ್ತಿಯ ಹೆಸರನ್ನು ಹೇಳುತ್ತಾ ಹೆರಿಗೆ ಸುಲಭ ಆಗಲಿ ಎಂದು ಬೇಡಿಕೊಂಡು ಇದನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿಕೊಂಡು ಮನೆಗೆ ತರಬೇಕು.ಹೆರಿಗೆ ಯಾರಿಗೆ ತಡವಾಗುತ್ತಿದೆಯೋ ಅವರಿಗೆ ಇದನ್ನು ತಂದು ಕಟ್ಟಬೇಕು ಯಾವಾಗ ಮಗು ಆಚೆ ಬರುತ್ತದೆಯೋ ಆಗ ತಕ್ಷಣವೇ ಈ ಬೇರನ್ನು ತೆಗೆಯಬೇಕು ಇಲ್ಲವಾದರೆ ಗರ್ಭನಾಳವೂ ಕೂಡ ಆಚೆ ಬರುವ ಸಾಧ್ಯತೆ ಇರುತ್ತದೆ.

ಯಾರು ಹಲ್ಲಿನ ನೋವಿನಿಂದ ಬಳಲುತ್ತಿದ್ದೀರಾ ಅವರು ಈ ಸಸ್ಯದ ಎಲೆಯನ್ನು ಸುಟ್ಟು ಬೂದಿ ಮಾಡಿರಿ ಈ ಬೂದಿಯನ್ನು ಎಲ್ಲಿ ನೋವಿರುತ್ತದೆ ಆ ಭಾಗದಲ್ಲಿ ಹಚ್ಚಬೇಕು ಇದರಿಂದ ಹಲ್ಲು ನೋವು ದೂರವಾಗುತ್ತದೆ.

ಯಾರಿಗೆ ವಿಪರೀತ ತಲೆನೋವು ಇರುತ್ತವೆಯೋ ಅಂಥವರು ಇದರ ಒಣಗಿದ ಚೆನ್ನಾಗಿರುವ ಬೀಜವನ್ನು ತೆಗೆದುಕೊಂಡು ಹುಡಿ ಮಾಡಬೇಕು ಅದರ ಚಿಟಿಕೆಯಷ್ಟು ಪೌಡರ್ ಅನ್ನು ಅಂಗೈಯಲ್ಲಿ ಇಟ್ಟುಕೊಂಡು ಅದರ ವಾಸನೆಯನ್ನು ತೆಗೆದುಕೊಳ್ಳಬೇಕು, ಇದರಿಂದ ತಲೆನೋವು ನಿವಾರಣೆ ಆಗುತ್ತದೆ, ಏಕೆಂದರೆ ಇದರಲ್ಲಿ ಯಾವ ಪ್ರಮಾಣದ ಶಕ್ತಿ ಇರುತ್ತದೆ ಎಂದರೆ ಆ ತಲೆ ನೋವು ಒತ್ತಡದಿಂದ ಇರಬಹುದು ಡಿಪ್ರೆಶನ್ ನಿಂದ ಇರಬಹುದು ಟೆನ್ಶನ್ ಇಂದ ಇರಲಿ ಇನ್ಯಾವುದೋ ಕಾರಣದಿಂದ ತಲೆನೋವು ಇರಬಹುದು ಕೆಲವರಿಗೆ ಬಿಸಿಲಲ್ಲಿ ಹೋದಾಗ ತಲೆನೋವು ಬರುತ್ತದೆ ಇಂತಹ ವಿಷಯಗಳಲ್ಲಿ ಇದು ರಾಮಬಾಣದಂತೆ ಕಾರ್ಯ ಮಾಡುತ್ತದೆ.

ಇದರ ಚಮತ್ಕಾರಿಕ ಪ್ರಯೋಗಗಳು ಯಾವುದೆಂದರೆ 1) ಯಾರ ತಮ್ಮ ಕೆಲಸಗಳಲ್ಲಿ ಪ್ರಮೋಷನ್ ಸಿಗಲಿ ಇಂಪ್ರೂವ್ಮೆಂಟ್ ಆಗಲಿ ಎಂದು ಬಯಸುತ್ತಾರೋ ವ್ಯವಹಾರದಲ್ಲಿ ಒಳ್ಳೆಯ ಲಾಭ ಸಿಗಲಿ ಎಂದು ಬಯಸುತ್ತಾರೋ ಅಂತಹ ಜನರು ಉತ್ತರಾಣಿ ಗಿಡದ ಬೇರನ್ನು ರವಿ ಪುಷ್ಯ ನಕ್ಷತ್ರದಲ್ಲಿ ಅಥವಾ ಗುರು ಪುಷ್ಯ ನಕ್ಷತ್ರದಲ್ಲಿ ಮನೆಗೆ ತರಬೇಕು ಅಥವಾ ಯಾವುದಾದರೂ ಶುಭದಿನ ಅಂದರೆ ದೀಪಾವಳಿಯಾಗಲಿ ಹೋಳಿ ಹುಣ್ಣಿಮೆ ಶಿವರಾತ್ರಿ ಅಂತಹ ಹಬ್ಬಗಳಲ್ಲಿ ತರಬಹುದು. ಈ ಬೇರನ್ನು ತಂದು ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ ವ್ಯಾಪಾರಸ್ಥಾನ್ದಲ್ಲಿ ಕಟ್ಟಿಬಿಡಿ ನಂತರ ನೋಡಿ ಐದು ಜನ ಗ್ರಾಹಕರು ಬರುವ ಕಡೆ 50 ಜನ ಗ್ರಾಹಕರುಗಳು ಬರುವ ಗುಂಪು ತಯಾರಾಗುತ್ತದೆ, ಇದರ ಅರ್ಥ ಅಂಗಡಿಯಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗುವಂತ ಮಾಡುತ್ತದೆ ಆದಾಯ ಹೆಚ್ಚಿಸಲು ಸಹಾಯಕವಾಗಿದೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

2) ಯಾರು ನಿರುದ್ಯೋಗಿಗಳಾಗಿದ್ದಾರೋ ಅಥವಾ ಯಾರೋ ನೌಕರಿ ಪಡೆದುಕೊಳ್ಳಲು ಇಷ್ಟಪಡುತ್ತಿರುತ್ತಾರೋ ಅಂತಹ ಜನರು ಈ ಬೇರನ್ನು ಒಂದು ದಿನ ಮೊದಲೇ ಆಮಂತ್ರಣ ಕೊಟ್ಟು ತೆಗೆದುಕೊಂಡು ಬರಬೇಕು ಶನಿವಾರ ಅಥವಾ ರವಿವಾರ ಸೂರ್ಯ ಉದಯಿಸುವ ಮುನ್ನ ಅಲ್ಲಿಗೆ ಹೋಗಿ ಬೇರನ್ನು ತೆಗೆದುಕೊಂಡು ಬರಬೇಕು ನಂತರ ಸೋಮವಾರ ಇದನ್ನು ಪೂಜೆ ಮಾಡಬೇಕು, ಮಂಗಳವಾರವೂ ಕೂಡ ಇದರ ಪೂಜೆಯನ್ನು ಮಾಡಬೇಕು ಬುದುವಾರದ ದಿನ ಇದರ ಬೇರೆ ನೀವು ಧರಿಸಬೇಕು. ಮನಸ್ಸಿಚೆ ನೌಕರಿ ಕೆಲಸ ಸಿಗುತ್ತದೆ

3) ಯಾರಿಗೆ ಕೆಟ್ಟ ದೃಷ್ಟಿಗಳು ಅಂಟುಕೊಂಡಿದೆಯೋ ಯಾರು ಭೂತ ಪ್ರೇಮಿಗಳ ಸಮಸ್ಯೆಯಿಂದ ಬಳಲುತ್ತಿದ್ದಾರೋ ಅಂತಹ ಜನರು ತಾಯತದಾ ಒಳಗೆ ಇದರ ಬೇರನ್ನು ಹಾಕಿ ಶನಿವಾರದ ದಿನ ಇದನ್ನು ಧರಿಸಬೇಕು ಇಲ್ಲಿ ಯಾವುದೇ ರೀತಿಯ ಕೆಟ್ಟ ದೃಷ್ಟಿ ಇದ್ದರೂ ಅವೆಲ್ಲವೂ ಕೂಡ ನಾಶವಾಗುತ್ತದೆ ನಿಮ್ಮನ್ನು ಇದು ರಕ್ಷಿಸುತ್ತದೆ. ಇದರಲ್ಲಿ ಅನೇಕ ಚಮತ್ಕಾರಿಕ ಗುಣಗಳು ಸಹ ಇವೆ ಒಂದು ವೇಳೆ ಯಾವುದಾದ್ರೂ ವ್ಯಕ್ತಿಯನ್ನು ನೀವು ವಶಪಡಿಸಿಕೊಳ್ಳಲು ಇಷ್ಟಪಡುತ್ತಿದ್ದರೆ ಅಂದರೆ ನೀವು ಹೇಳಿದ ಹಾಗೆ ಆ ವ್ಯಕ್ತಿಗಳು ಕೇಳಲಿ ಎಂದು ಇಷ್ಟಪಡುತ್ತಿದ್ದರೆ ಇದಕ್ಕಾಗಿ ಒಂದು ಕಾರ್ಯವನ್ನು ಮಾಡಿರಿ ಇದರ ಬೇರಿನ ಜೊತೆಗೆ ಗರಿಕೆ ಬೇರೆಯ ಹುಲ್ಲನ್ನು ತೆಗೆದುಕೊಂಡು ಪೇಸ್ಟ್ ರೀತಿ ತಯಾರು ಮಾಡಿಕೊಳ್ಳಬೇಕು

ಅದರ ತಿಲಕವನ್ನು ನೀವು ಹಣೆಗೆ ಧರಿಸಬೇಕು ಈ ತಿಲಕವನ್ನಿಟ್ಟು ಸಭೆಗೆ ಹೋದರೆ ಎಲ್ಲರೂ ನಿಮ್ಮತ್ತ ಆಕರ್ಷಣೆಗೆ ಒಳಗಾಗುತ್ತಾರೆ ನಿಮಗೆ ಮನಸ್ಸಿಗೆ ಇಷ್ಟವಾಗುವ ಹುಡುಗಿಯನ್ನು ಪಡೆದುಕೊಳ್ಳಲು ನೀವು ಇಷ್ಟ ಪಡುತ್ತಿದ್ದರೆ ಅವರ ಮುಂದೆ ಈ ತಿಲಕವನ್ನು ಇಟ್ಟುಕೊಂಡು ಹೋದದ್ದೇ ಆದಲ್ಲಿ ಖಂಡಿತ ಅವರು ವಶೀಭೂತರಾಗುತ್ತಾರೆ. ಇದರ ಬೇರನ್ನು ಮನೆಗೆ ತೆಗೆದುಕೊಂಡು ಬಂದು ದೇವರ ರೀತಿ ಪೂಜೆ ಮಾಡಬೇಕು ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ ಹಣ ಇಡುವಂತಹ ಸ್ಥಾನದಲ್ಲಿ ಇದ್ದರೆ ಹಣ ವೃದ್ಧಿಯಾಗುತ್ತದೆ ಯಾವತ್ತಿಗೂ ಜೀವನದಲ್ಲಿ ಹಣದ ಕೊರತೆ ಆಗುವುದಿಲ್ಲ ಉದ್ಯೋಗಗಳು ಕೂಡ ಸಿಗುತ್ತವೆ. ಈ ಸಸ್ಯವು ದೇವಾನುದೇವತೆಗಳ ಸ್ಥಾನದಲ್ಲಿ ಬರುತ್ತದೆ ಹಾಗಾಗಿ ಇದು ಸಾಮಾನ್ಯ ಸಸ್ಯವಲ್ಲ ಚಮತ್ಕಾರಿಕ ಗುಣವನ್ನು ಒಳಗೊಂಡಿದೆ

ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon