ನಿಮ್ಮ ಮಕ್ಕಳಿಗೆ ಸ್ಮಾರ್ಟ್‌ಫೋನ್ ನೀಡುವ ಮೊದಲು ಯೂಟ್ಯೂಬ್‌ನಲ್ಲಿ ಕೆಲವು ಸೆಟ್ಟಿಂಗ್‌ಗಳನ್ನು ಬದಲಾಯಿಸಲು ತಜ್ಞರು ಸೂಚಿಸುತ್ತಾರೆ.
ಏಕೆಂದರೆ ಆಗಾಗ ಕೊಳಕು ವೀಡಿಯೊಗಳು ಪ್ಲೇ ಆಗುವ ಸಾಧ್ಯತೆ ಇರುತ್ತದೆ. ಇದನ್ನು ಮಾಡಲು, ಯೂಟ್ಯೂಬ್ ಅಪ್ಲಿಕೇಶನ್ ತೆರೆಯಿರಿ, ನಿಮ್ಮ ಪ್ರೊಫೈಲ್‌ಗೆ ಹೋಗಿ, ತದನಂತರ ಸೆಟ್ಟಿಂಗ್‌ಗಳನ್ನು ತೆರೆಯಿರಿ.
ಅಲ್ಲಿ ನೀವು ಜನರಲ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಸ್ವಲ್ಪ ಕೆಳಗೆ ಸ್ಕ್ರೋಲ್ ಮಾಡಿ ಮತ್ತು ನೀವು ನಿರ್ಬಂಧಿತ ಮೋಡ್ ಅನ್ನು ಆನ್ ಮಾಡಿ.