ಬಾದಾಮಿಯು ಅನೇಕ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸುವಲ್ಲಿ ಸಹಾಯಕವಾಗಿದೆ. ಫೈಬರ್, ಪ್ರೋಟೀನ್, ವಿಟಮಿನ್ ಇ, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಉತ್ತಮ ಪ್ರಮಾಣದ ಪೋಷಕಾಂಶಗಳು ಬಾದಾಮಿಯಲ್ಲಿ
ಕಂಡುಬರುತ್ತವೆ.
ಒಬ್ಬ ವ್ಯಕ್ತಿಯು ದಿನಕ್ಕೆ 30 ರಿಂದ 50 ಗ್ರಾಂ ಬಾದಾಮಿ ತಿನ್ನಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ. ಅಂದರೆ ಒಂದು ಮುಷ್ಟಿ ಅಥವಾ 8 ರಿಂದ 10 ಬಾದಾಮಿಗಳನ್ನು ತಿನ್ನಬಹುದು.
4 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು 3 ರಿಂದ 4 ಬಾದಾಮಿ ತಿನ್ನಬಹುದು. ನೆನೆಸಿದ ಬಾದಾಮಿ ಹೆಚ್ಚು ಪ್ರಯೋಜನಕಾರಿಯಾಗಿದೆ.