ಈಗ ಮಾರುಕಟ್ಟೆಯಲ್ಲಿ ಇತರ ಬಗೆಯ ಹಣ್ಣುಗಳ ಜೊತೆಗೆ ಸೀತಾಫಲ ಹಣ್ಣುಗಳು ಕೂಡ ಹೇರಳವಾಗಿ ಕಂಡು ಬರುತ್ತಿದೆ. ಯಾಕೆಂದ್ರೆ ಸೀತಾ ಫಲ ಹಣ್ಣುಗಳ ಸೀಸನ್ ಶುರುವಾಗಿ ಬಿಟ್ಟಿದೆ. ಸಾಮಾನ್ಯವಾಗಿ ಮಳೆಗಾಲ ಮುಗಿದು, ಚಳಿಗಾಲ ಶುರುವಾಗುವ ಸಮಯದಲ್ಲಿ, ಈ ಹಣ್ಣು ಹೆಚ್ಚಾಗಿ ಎಲ್ಲಾ ಕಡೆ ಕಂಡು ಬರುತ್ತದೆ. ಇದನ್ನು ಸೀಸನಲ್ ಹಣ್ಣು ಎಂದು ಕೂಡ ಹೇಳಬಹುದು. ಏಕೆಂದರೆ ಎಲ್ಲಾ ಸಮಯದಲ್ಲೂ ಕೂಡ ಈ ಹಣ್ಣು ಸೇವಿಸಲು ಸಿಗು ವುದಿಲ್ಲ. ಹೀಗಾಗಿ ಈ ಹಣ್ಣು ಸಿಕ್ಕಿದ ಸಮಯದಲ್ಲಿ, ಮಿಸ್ ಮಾಡದೇ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ ಬಹಳ ಒಳ್ಳೆಯದು. ನಮ್ಮ ಹಣ್ಣುಗಳ ಆರೋಗ್ಯಕ್ಕೆ, ಸೀತಾಫಲ ಹಣ್ಣುಗಳು ಬಹಳ ಒಳ್ಳೆ ಯದು. ಇದಕ್ಕೆ ಮುಖ್ಯ ಕಾರಣ, ಈ ಹಣ್ಣಿನಲ್ಲಿ ಕಂಡು ಬರುವ ವಿಟ ಮಿನ್ ಎ ಹಾಗೂ ವಿಟಮಿನ್ ಸಿ ಅಂಶಗಳು, ಕಣ್ಣುಗಳಿಗೆ ಸಮಸ್ಯೆಗಳು ಬರದೇ ಇರುವ ಹಾಗೆ ನೋಡಿಕೊಳ್ಳುತ್ತದೆ. ಈ ಹಣ್ಣಿನಲ್ಲಿ ನಾರಿನಾಂಶದ ಪ್ರಮಾಣ ಅಪಾರ ಪ್ರಮಾಣದಲ್ಲಿ ಕಂಡು ಬರುವುದರಿಂದ, ಅಜೀರ್ಣ ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡಿ, ಜೀರ್ಣಾಂಗ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತದೆ. ಸೀತಾಫಲ ಹಣ್ಣಿನಲ್ಲಿ ಮ್ಯಾಗ್ನಿಷಿಯಂ ಮತ್ತು ಪೊಟ್ಯಾಷಿಯಂ ಅಂಶ ಅಧಿಕ ಪ್ರಮಾಣದಲ್ಲಿ ಕಂಡು ಬರುವುದರಿಂದ,ಹೃದಯದ ಆರೋಗ್ಯಕ್ಕೆ ಇದರಿಂದ ತುಂಬಾನೇ ಲಾಭವಿದೆ. ಅಷ್ಟೇ ಅಲ್ಲದೆ, ಈ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಯಥೇಚ್ಛ ವಾಗಿ ಕಂಡು ಬರುವುದರಿಂದ, ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸಲು ನೆರವಿಗೆ ಬರುತ್ತದೆ. ಸೀತಾಫಲ ಹಣ್ಣಿನಲ್ಲಿ ಉತ್ತಮ ಪ್ರಮಾಣದ ವಿಟ ಮಿನ್ ಸಿ ಹಾಗೂ ಪ್ರಬಲ ಆಂಟಿ ಆಕ್ಸಿಡೆಂಟುಗಳಿದ್ದು ಫ್ರೀ ರ್ಯಾಡಿಕಲ್ ಎಂಬ ಕ್ಯಾನ್ಸರ್ ಕಾರಕಕಣಗಳಿಂದ ರಕ್ಷಿಸುವುದು ಮಾತ್ರವಲ್ಲದೆ, ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನೂ ಕೂಡ ಹೆಚ್ಚಿಸುತ್ತದೆ. ವಿಟಮಿನ್ ಸಿ ಅಂಶ ಹೆಚ್ಚಾಗಿ ಸಿಗುವ ಸೀತಾಫಲ ಹಣ್ಣನ್ನು ನಿಯಮಿತ ವಾಗಿ ಸೇವನೆ, ಮಾಡುವುದರಿಂದ, ಮುಖದ ಸೌಂದರ್ಯವು ಕೂಡ ಹೆಚ್ಚಾ ಗುತ್ತದೆ. ಪ್ರಮುಖವಾಗಿ ಸಣ್ಣ ವಯಸ್ಸಿನಲ್ಲಿ ಮುಖದ ಮೇಲೆ ಕಂಡು ಬರುವ ನೆರಿಗೆ, ಕಲೆಗಳ ಸಮಸ್ಯೆಗಳು, ನಿಧಾನಕ್ಕೆ ದೂರವಾಗುತ್ತವೆ.
ಸೀತಾಫಲದ ಆರೋಗ್ಯ ಪ್ರಯೋಜನಗಳು ಏನೆಲ್ಲಾ ಗೊತ್ತಾ?
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
70 ವರ್ಷದ ದಂಪತಿಗಳು ವಿಚಿತ್ರ ವಿಚ್ಛೇದನ- 44 ವರ್ಷದ ಬಳಿಕ ದಾಂಪತ್ಯಕ್ಕೆ ವಿದಾಯ
18 December 2024
ಐಎಫ್ ಎಸ್ ಅಧಿಕಾರಿಯಾದ ಸಂಚಿತಾ ಶರ್ಮಾ ಅವರ ಕಥೆ
18 December 2024
ದೃಷ್ಟಿ ದೋಷದಿಂದ ಕ್ಷಣಮಾತ್ರದಲ್ಲಿ ಮುಕ್ತಿಯನ್ನು ಹೇಗೆ ಪಡೆದುಕೊಳ್ಳಬಹುದು.!
18 December 2024
ಚಿತ್ರದುರ್ಗ: ಎರಡು ವರ್ಷದ ಬಾಲಕ ಟೇಕ್ವಾಂಡೋದಲ್ಲಿ ವಲ್ರ್ಡ್ ಬುಕ್ ರೆಕಾರ್ಡ್.!
18 December 2024
ಮಾಜಿ ದೇವದಾಸಿ ಮಹಿಳೆಯರಿಂದ ಅರ್ಜಿ ಆಹ್ವಾನ
18 December 2024
ದಾವಣಗೆರೆ: ಇಂದು ಡಿ.18 ರಂದು ವಿವಿಧೆಡೆ ಕರೆಂಟ್ ಇರಲ್ಲ.!
18 December 2024
ವಚನ.: -ರಾಯಸದ ಮಂಚಣ್ಣ .!
18 December 2024
LATEST Post
SBI ನೇಮಕಾತಿ: 13,735 ಜೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
18 December 2024
10:15
SBI ನೇಮಕಾತಿ: 13,735 ಜೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
18 December 2024
10:15
70 ವರ್ಷದ ದಂಪತಿಗಳು ವಿಚಿತ್ರ ವಿಚ್ಛೇದನ- 44 ವರ್ಷದ ಬಳಿಕ ದಾಂಪತ್ಯಕ್ಕೆ ವಿದಾಯ
18 December 2024
09:57
‘ಪ್ರತಿ ಕ್ರೇತ್ರಕ್ಕೆ ಕನಿಷ್ಟ 26 ಕೋಟಿ ರೂ.ಗೂ ಹೆಚ್ಚು ಅನುದಾನ ಸಿಗಲಿದೆ’- ಸಿಎಂ ಭರವಸೆ
18 December 2024
09:54
ಸಿದ್ದರಾಮೋತ್ಸವ ಮಾದರಿಯಲ್ಲೇ ಯಡಿಯೂರಪೋತ್ಸವ: ಏನಿದು ಬಿಜೆಪಿಯ ಬರ್ತ್ಡೇ ಸೀಕ್ರೆಟ್?
18 December 2024
09:12
ಐಎಫ್ ಎಸ್ ಅಧಿಕಾರಿಯಾದ ಸಂಚಿತಾ ಶರ್ಮಾ ಅವರ ಕಥೆ
18 December 2024
08:58
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುತ್ತೀರಾ? ಹಾಗಿದ್ರೆ ಈ ಸುದ್ದಿ ಓದಿ
18 December 2024
08:58
ದೃಷ್ಟಿ ದೋಷದಿಂದ ಕ್ಷಣಮಾತ್ರದಲ್ಲಿ ಮುಕ್ತಿಯನ್ನು ಹೇಗೆ ಪಡೆದುಕೊಳ್ಳಬಹುದು.!
18 December 2024
07:54
ಚಿತ್ರದುರ್ಗ: ಎರಡು ವರ್ಷದ ಬಾಲಕ ಟೇಕ್ವಾಂಡೋದಲ್ಲಿ ವಲ್ರ್ಡ್ ಬುಕ್ ರೆಕಾರ್ಡ್.!
18 December 2024
07:46
ಮಾಜಿ ದೇವದಾಸಿ ಮಹಿಳೆಯರಿಂದ ಅರ್ಜಿ ಆಹ್ವಾನ
18 December 2024
07:43
ದಾವಣಗೆರೆ: ಇಂದು ಡಿ.18 ರಂದು ವಿವಿಧೆಡೆ ಕರೆಂಟ್ ಇರಲ್ಲ.!
18 December 2024
07:41
ವಚನ.: -ರಾಯಸದ ಮಂಚಣ್ಣ .!
18 December 2024
07:36
ರೀಲ್ಸ್ಗಾಗಿ ನಾಯಿ ಹಾಲು ಕುಡಿದ ಯುವತಿ: ವೈರಲ್ ವೀಡಿಯೋ ನೋಡಿ ಕಿಡಿಕಾರಿದ ನೆಟ್ಟಿಗರು
17 December 2024
18:17
ಸಚಿವ ಜಮೀರ್ ಭೇಟಿಯಾದ ಯತ್ನಾಳ್: ಭೇಟಿ ಹಿಂದಿನ ಉದ್ದೇಶ ಬಹಿರಂಗಪಡಿಸಿದ ಫೈರ್ ಬ್ರಾಂಡ್!
17 December 2024
17:46
ಅಂಗನವಾಡಿ ಕಾರ್ಯಕರ್ತೆಯರು ವಿವಿಧ ಬೇಡಿಕೆಗೆ ಒತ್ತಾಯಿಸಿ ಪ್ರತಿಭಟನೆ.!
17 December 2024
17:32
ವಿಕ್ಸ್ ಡಬ್ಬಿ ನುಂಗಿ 14 ತಿಂಗಳ ಮಗು ಸಾವು.!
17 December 2024
17:28
‘ಸಂಘಟನೆಗಳ ಬೇಡಿಕೆ ಕುರಿತು ಸದನದಲ್ಲಿ ಪ್ರಸ್ತಾಪ’-ವಿಜಯೇಂದ್ರ ಭರವಸೆ
17 December 2024
17:19
ಇನ್ಮುಂದೆ ವೈದ್ಯಕೀಯ Neet ಆನ್ ಲೈನ್ ಪರೀಕ್ಷೆ: ಧರ್ಮೇಂದ್ರ ಪ್ರಧಾನ್
17 December 2024
17:17
ನಾಟ್ಯ ರಂಜನಿ ನೃತ್ಯ ಕಲಾ ಕೇಂದ್ರ: ಆಧುನಿಕ ಕಾಲದಲ್ಲಿ ನಾಟ್ಯಗಳು ಬಹಳ ಮುಖ್ಯ: ಬಿ.ಟಿ.ಕುಮಾರಸ್ವಾಮಿ
17 December 2024
17:10
ಯುವ ಜನಾಂಗ ಮತದಾನದಿಂದ ವಂಚಿರಾಗಬಾರದು.! ಎಂ.ಆರ್.ಮಂಜುನಾಥ್
17 December 2024
17:07
ಸ್ವಯಂ ಉದ್ಯೋಗ ನೇರಸಾಲ ಯೋಜನೆ-ಕುರಿ ಸಾಕಾಣಿಕೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
17 December 2024
17:04
‘ಸರ್ಕಾರಿ ಆಸ್ಪತ್ರೆಗಳಲ್ಲಿ ಕಳಪೆ ಗುಣಮಟ್ಟದ ಔಷಧಗಳ ಪೂರೈಕೆ’- ಆರ್.ಅಶೋಕ್ ಆರೋಪ
17 December 2024
17:03
ರಾಜಸ್ಥಾನದಲ್ಲಿ 50 ಸಾವಿರ ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ
17 December 2024
17:02
ದರ್ಶನ್ ಜಾಮೀನು ವಿಚಾರ: ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಲು ಪೊಲೀಸರ ಸಿದ್ಧತೆ
17 December 2024
15:53
ಬಿಜೆಪಿ -ಜೆಡಿಎಸ್ ನೂತನ ಶಾಸಕರಿಂದ 100 ಕೋಟಿ ವಿಶೇಷ ಅನುದಾನಕ್ಕಾಗಿ ಸಿಎಂ ಸಿದ್ದರಾಮಯ್ಯಗೆ ಪತ್ರ
17 December 2024
15:44
ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದ ಸ್ನೇಹಮಯಿ ಕೃಷ್ಣ ನಾಪತ್ತೆ..!!
17 December 2024
15:18
ಮಹಿಳೆಯೊಬ್ಬರ ಅಂಗಡಿಯಲ್ಲಿ 24 ಕೋಟಿ ರೂ. ಮೌಲ್ಯದ ಡ್ರಗ್ಸ್ ಪತ್ತೆ- ಆರೋಪಿ ಅರೆಸ್ಟ್
17 December 2024
13:57
ಲೋಕಸಭೆಯಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆ ಮಂಡನೆ
17 December 2024
13:56
ಬೆಳಗಾವಿ : ಮಧ್ಯರಾತ್ರಿ 12.55 ರತನಕ ವಿಧಾನಸಭೆ ಕಲಾಪ ನಡೆಸಿ ವಿಶೇಷ ದಾಖಲೆ ನಿರ್ಮಿಸಿದ ಸ್ಪೀಕರ್ ಖಾದರ್..!
17 December 2024
13:08
ಶಬರಿಮಲೆಯಲ್ಲಿ ಅಯ್ಯಪ್ಪಸ್ವಾಮಿ ಭಕ್ತನಿಂದ ಆತ್ಮಹತ್ಯೆಗೆ ಯತ್ನ..!
17 December 2024
12:55
ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಿ ಸಿಕ್ಕಿಬಿದ್ದ ನಾಪತ್ತೆಯಾಗಿದ್ದ ಜೋಡಿ!
17 December 2024
12:32
RRB ಶಿಕ್ಷಕರ ನೇಮಕಾತಿ 736 ಹುದ್ದೆಗಳು
17 December 2024
12:06
ಅತ್ಯುತ್ತಮ ಜಿಲ್ಲಾ ಹಾಗೂ ತಾಲೂಕು ಸಂಘ ಪ್ರಶಸ್ತಿಗೆ ಅರ್ಜಿ ಆಹ್ವಾನ
17 December 2024
11:23
ಹಾಲು ಉತ್ಪಾದಕರಿಗೆ 9 ತಿಂಗಳಿನಿಂದ ಬಿಡುಗಡೆಯಾಗಿಲ್ಲ ಪ್ರೋತ್ಸಾಹ ಧನ: ಖುದ್ದು ಸಚಿವರೇ ನೀಡಿದ್ರು ಮಾಹಿತಿ
17 December 2024
11:05
ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬಂದ ಪವಿತ್ರ ಗೌಡ
17 December 2024
11:02
ಅಂಚೆ ಇಲಾಖೆಯಲ್ಲಿ ಉದ್ಯೋಗ: SSLC ಪಾಸಾದವರು ಅರ್ಜಿ ಸಲ್ಲಿಸಿ, 63,200 ರೂ.ವೇತನ
17 December 2024
10:19