ಸಾಮಾನ್ಯವಾಗಿ ಕ್ರಿಕೆಟ್ ಪಂದ್ಯವೊಂದರಲ್ಲಿ ಕನಿಷ್ಠ 10 ಕ್ಯಾಮೆರಾಗಳನ್ನು ಬಳಸಲಾಗುತ್ತದೆ.
ಸ್ಪೈಡರ್ ಕ್ಯಾಮೆರಾ ಹೆಚ್ಚಿನ ದೂರದಲ್ಲಿರುವ ವಸ್ತುಗಳನ್ನು ಸ್ಪಷ್ಟವಾಗಿ ಸೆರೆಹಿಡಿಯುವ ಸಾಮರ್ಥ್ಯ ಹೊಂದಿದೆ.
ಬೆಲೆ 5ರಿಂದ 10 ಕೋಟಿ ರೂಪಾಯಿ. ಹೈಸ್ಪೀಡ್ ಕ್ಯಾಮೆರಾ ರಿಪ್ಲೇ ನೋಡಲು ಸಹಾಯ ಮಾಡುತ್ತದೆ.
ಇದರ ಬೆಲೆ 1 ರಿಂದ 2 ಕೋಟಿ ರೂಪಾಯಿ. ಸ್ಟ್ಯಾಂಡರ್ಡ್ ಬ್ರಾಡ್‌ಕಾಸ್ಟ್ ಕ್ಯಾಮೆರಾವನ್ನು ನೇರಪ್ರಸಾರಕ್ಕಾಗಿ ಬಳಸಲಾಗುತ್ತದೆ. ಇದರ ಬೆಲೆ 50ರಿಂದ 80 ಲಕ್ಷ ರೂಪಾಯಿಗಳು.