ಯಾವ ಗ್ರಹಗತಿಗಳ ಸ್ಥಾನಮಾನದಿಂದ ವಿವಾಹ ಯೋಗಕ್ಕೆ ವಿಳಂಬವಾಗುತ್ತದೆ ಮದುವೆ ಕಾರ್ಯ ತಡವಾದರೆ ಜಾತಕ ವಿಮರ್ಶೆ ಮಾಡಿ ಪರಿಹಾರ ಮಾಡಿಕೊಳ್ಳಿ

WhatsApp
Telegram
Facebook
Twitter
LinkedIn

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

 

೧) ಕಳತ್ರ ಸ್ಥಾನ

ಕಳತ್ರಕಾರಕ

ಕಳತ್ರ ಅಧಿಪತ್ಯ ಬಲ

೧) ಕಳತ್ರ ಸ್ಥಾನ

ಲಗ್ನದಿಂದ ಸಪ್ತಮದಲ್ಲಿ ಚಂದ್ರ ಇದ್ದಾರೆ

ಚಂದ್ರನನ್ನು ಗುರು ಮತ್ತು ರವಿ ಸಪ್ತಮ ದೃಷ್ಟಿಯಿಂದ ನೋಡುತ್ತಿದ್ದಾರೆ.

ಕುಜವಕ್ರಿಯಾಗಿ ಅಷ್ಟಮ ದೃಷ್ಟಿಯಿಂದ ಚಂದ್ರನನ್ನು ನೋಡುತ್ತಿದ್ದಾನೆ

ಕಳತ್ರ ಸ್ಥಾನ ಎರಡು ಶುಭ ಗ್ರಹ ಎರಡು ಪಾಪಗ್ರಹ

೩) ಕಳತ್ರಕಾರಕ

ಕಳತ್ರಕಾರಕನಾದ ಶುಕ್ರ ಧನ ಸ್ಥಾನದಲ್ಲಿದ್ದಾನೆ ಮಾತಿನ ಮನೆಯಲ್ಲಿದ್ದಾನೆ. ಕುಟುಂಬಸ್ಥಾನದಲಿದ್ದಾನೆ.

ಶುಕ್ರ ೧೨ ನೇ ಮನೆ ಅಧಿಪತಿಯಾದ ಕುಜನ (ಕುಜ ಅಸ್ತಂಗತನಾಗಿದ್ದಾನೆ)ಸಂಯೋಗದಲ್ಲಿದ್ದಾನೆ

ಶುಕ್ರ ಸಪ್ತಮಾಧಿಪತಿ ಮತ್ತು ದಶಮಾಧಿಪತಿಯಾದ ಬುಧನ ಸಂಯೋಗದಲ್ಲಿದ್ದಾನೆ

ಶುಕ್ರ ಷಷ್ಠಿ ಸ್ಥಾನದ ಅಧಿಪತಿಯಾಗಿ ಧನು ಸ್ಥಾನದಲ್ಲಿದ್ದಾನೆ

ಋಣ ರೋಗ ರಿಪುಸ್ತಾನದ ಅಧಿಪತಿಯಾಗಿ ಕುಟುಂಬ ಕುಟುಂಬ ಸ್ಥಾನದಲ್ಲಿ ಇದ್ದಾನೆ.

ಅಂದರೆ ಕಳತ್ರ ಸ್ಥಾನ ಉತ್ತಮವಾಗಿದೆ ಯಾವ ದೋಷವು ಇರುವುದಿಲ್ಲ

೩) ಕಳತ್ರ ಅಧಿಪತ್ಯ ಬಲ

ಅಷ್ಟಮಾಧಿಪತಿಯಾದ ಚಂದ್ರ ಸಪ್ತಮದಲ್ಲಿದ್ದಾನೆ

ಚಂದ್ರನನ್ನು ಗುರು ಮತ್ತು ರವಿ ನೋಡುತ್ತಿದ್ದಾರೆ

ಈ ರೀತಿಯಲ್ಲಿ ನೋಡುವುದಾದರೆ ವಿವಾಹಕ್ಕೆ ಯಾವುದೇ ತೊಂದರೆ ಇರುವುದಿಲ್ಲ

 

ಇದನ್ನೇ ಇನ್ನೊಂದು ರೀತಿಯಲ್ಲಿ ನೋಡುವುದಾದರೆ

ಪಂಚಮ ಸ್ಥಾನದ ಅಧಿಪತಿಯಾದ ಕುಜ ಅಸ್ತಂಗತನಾಗಿದ್ದಾನೆ. ಅಂದರೆ ಇಲ್ಲಿ ಪ್ರೀತಿ ಹುಟ್ಟುವುದಿಲ್ಲ

ಕುಜ ತನ್ನ  ಮಿತ್ರನಾದ ರವಿಯ ನಕ್ಷತ್ರದಲ್ಲಿದ್ದಾನೆ

ಭಾಗ್ಯದಪತಿಯಾದ ರವಿಯ ನಕ್ಷತ್ರದಲ್ಲಿ ಕುಜ ಇದ್ದಾನೆ

ಧರ್ಮ ತ್ರಿಕೋಣ ಸ್ಥಾನದ ಅಧಿಪತಿಗಳು ಕುಟುಂಬ ಸ್ಥಾನದಲ್ಲಿ ಇದ್ದಾರೆ. ಅಂದರೆ ಈ ಜಾತಕರು ಕುಟುಂಬಕ್ಕಾಗಿ ಹಣ ಸಂಪಾದನೆ ಮಾಡಬೇಕಾಗುತ್ತದೆ ಕಳತ್ರರಿಗಾಗಿ ಅಲ್ಲ.

ಇದು ಒಂದು ಕಾರಣ ವಿವಾಹ ಆಗದಿರಲು

ಸಪ್ತಮಾಧಿಪತಿಯಾದ ಬುಧ ಸಹ ಸೂರ್ಯನ ನಕ್ಷತ್ರದಲ್ಲಿ ಇದ್ದಾನೆ.

ಕಳತ್ರಕಾರಕನಾದ ಶುಕ್ರ ಪಂಚಮಧಿಪತಿಯಾದ ಕುಜನನ ನಕ್ಷತ್ರದಲ್ಲಿದ್ದಾನೆ(ಧನಿಷ್ಠ ನಕ್ಷತ್ರದಲ್ಲಿದ್ದಾನೆ)

ಕುಜ ಅಸ್ತಂಗತನಾಗಿರುವುದರಿಂದ ಅಂದರೆ ೧೨ ನೇಮನೆ ತನ್ನ ಶಕ್ತಿಯನ್ನು ಕಳೆದುಕೊಂಡಿರುವುದರಿಂದ ಜಾತಕರು ವಿವಾಹಕ್ಕಿಂತ ಅಭಿವೃದ್ಧಿ. ಅಧಿಕಾರ. ಮುಂದಿನ ಜೀವನದ ಭವಿಷ್ಯಕ್ಕಾಗಿ ದುಡಿಯುತ್ತಾರೆ. ವಿವಾಹದ ಕಡೆ ಗಮನ ಇರುವುದಿಲ್ಲ

ಜನ್ಮ ರಾಶಿಯಿಂದ ಸಪ್ತಮಾಧಿಪತಿಯದ ಗುರು ಉಪಚಯ ಸ್ಥಾನದ ಅಧಿಪತಿಯಾದ ರವಿಯ ಸಂಯೋಗದಲ್ಲಿದ್ದಾನೆ.

ಗುರು ನವಾಂಶದಲ್ಲಿ ಜನ್ಮ ರಾಶಿಯಿಂದ 12ನೇ ಮನೆ ಅಧಿಪತಿಯಾದ ಶುಕ್ರನ ನವಾಂಶದಲ್ಲಿದ್ದಾನೆ. ವೃಷಭ ನವಾಂಶದಲ್ಲಿದ್ದಾನೆ. ನವಾಂಶದಲ್ಲೂ ಸಹ ಉತ್ತಮ ಫಲ ಇಲ್ಲ

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

 

ಮತ್ತೊಂದು ಕಾರಣ

ಲಗ್ನದಿಂದ ಕುಟುಂಬ ಸ್ಥಾನದಲ್ಲಿ ಧನ ಸ್ಥಾನದಲ್ಲಿ ಮಾತಿನ ಮನೆಯಲ್ಲಿ ಕುಜನ ಮುಂದೆ ಶುಕ್ರ ಇದ್ದ

ಜಾತಕರು ಇವರನ್ನು ಇಷ್ಟಪಟ್ಟ ವರನನ ಜೊತೆಯಲ್ಲಿ ವಿವಾಹವಾಗುವ ಯೋಗ ಇತ್ತು

ಇದಕ್ಕೆ ಅಡ್ಡಿಪಡಿಸಿದವರು ಸೂರ್ಯ ಅಂದರೆ ತಂದೆ

ಕುಜ ಉತ್ತರಾಷಾಡ ನಕ್ಷತ್ರದಲ್ಲಿದ್ದಾನೆ

ಕುಜ ಸೂರ್ಯನ ಶಾಖದಲ್ಲಿ ತನ್ನ ಶಕ್ತಿಯನ್ನು ಕಳೆದುಕೊಂಡಿದ್ದಾರೆ

ಅಂದರೆ ಜಾತಕರು ತಂದೆ ಹೇಳಿದ ಹಾಗೆ ಕೇಳುತ್ತಾರೆ

ಇದು ಸಹ ವಿವಾಹ ವಿಳಂಬಕ್ಕೆ ಕಾರಣ

 

ಇವರಿಗೆ ಸಂಬಂಧದಲ್ಲೇ ಮದುವೆಯಾಗುವಂತೆ ಯೋಗ ಇತ್ತು

ಅದು ತಪ್ಪಿ ಹೋಗಿದೆ

 

ಮತ್ತೊಂದು ಕಾರಣ ಲಗ್ನದಿಂದ ೪ ನೆ ಮನೆ ಮಾತೃಸ್ಥಾನ

ಲಗ್ನದಿಂದ ೯ ನೇಮನೆ ಪಿತೃ ಸ್ಥಾನ

ಗುರು ಮಾತೃಸ್ಥಾನ

ರವಿ ಪಿತೃ ಸ್ತಾನ

ಮಾತಾ ಪಿತೃಗಳು ಲಗ್ನದಲ್ಲೇ ಇದ್ದು ಸಪ್ತಮ ಸ್ಥಾನವನ್ನು ನೋಡುತ್ತಾರೆ

ಅಂದರೆ ಮಗಳು ನಮ್ಮ ಜೊತೆಯಲ್ಲಿ ಇರಬೇಕು

ಇವರು ವಿವಾಹ ಆಗುವ ವರ ನಾವು ಅಂದುಕೊಂಡ ರೀತಿಯಲ್ಲಿರಬೇಕು ಎಂಬ ಭ್ರಮೆಯಿಂದ ವಿವಾಹ ತಪ್ಪಿ ಹೋಗಿದೆ

ಲಗ್ನದ ಡಿಗ್ರಿಯಿಂದ ನೋಡೋಣ

ಲಗ್ನ ೭ ಡಿಗ್ರಿ ೪೭ ನಿಮಿಷ

ಲಗ್ನದಿಂದ ಸಪ್ತಮ ಸ್ಥಾನ (ಕಳತ್ರ ಸ್ಥಾನ)

ಮಿಥುನ ರಾಶಿ

ವಾಯು ತತ್ವ ರಾಶಿ

ಶೂದ್ರಗುಣ (ಜಾತಿಯಲ್ಲಿ ಶೂದ್ರಲ್ಲ.) ಮಿಥುನ ರಾಶಿ ಶೂದ್ರವರ್ಣ

ಮಿಥುನ ರಾಶಿಗೆ ಅಧಿಪತಿ  ಬುಧ

ಲಗ್ನಕ್ಕೆ ಅಧಿಪತಿ ರಾಹು(೭ ಡಿಗ್ರಿ ೪೭ ನಿಮಿಷಕ್ಕೆ) ಆರಿದ ನಕ್ಷತ್ರ ಬರುವುದು

ಉಪ ಅಧಿಪತಿ ರಾಹು

 

ರಾಹು ಲಗ್ನ ಕುಂಡಲಿಯಲ್ಲಿ ದಶಮ ಸ್ಥಾನದಲ್ಲಿದ್ದು

ರಾಹು ತನ್ನ ಶತ್ರು ವಾದ ಕುಜನ ನಕ್ಷತ್ರದಲ್ಲಿರುವುದರಿಂದ ಚಿತ್ತ ನಕ್ಷತ್ರದಲ್ಲಿ ಇರುವುದರಿಂದ

ಕುಜ ಪಂಚಮಾಧಿಪತಿ ಮತ್ತು ವ್ಯಯ ಆದಿಪತಿಯ ನಕ್ಷತ್ರದಲ್ಲಿರುವುದರಿಂದ  ವಿವಾಹಕ್ಕೆ ತೊಂದರೆ ಉಂಟಾಗಿದೆ

ಜಾತಕರು ಪ್ರವರ್ಧಮಾನಕ್ಕೆ ಬಂದಾಗಲೇ ಸರ್ಪಸಂಸ್ಕಾರ ಅಥವಾ ನಾಗ ಪ್ರತಿಷ್ಠೆ ಆಶ್ಲೇಷ ಪೂಜೆ ಮಾಡಿಸಿದ್ದಾರೆ ದೋಷ ಪರಿಹಾರವಾಗುತ್ತಿತ್ತು.

ಅಂದರೆ ಇವರ ವಿವಾಹ ಹಲವು ವರಗಳು ಬಂದರೂ ಸಹ ತಿರಸ್ಕಾರ ಮಾಡಿರುತ್ತಾರೆ

ವಿವಾಹ ತಪ್ಪಿ ಹೋಗಿರುತ್ತದೆ

ನೇರವಾಗಿ ದೋಷವಿಲ್ಲದಿದ್ದರೂ

ಪರೋಕ್ಷವಾಗಿ ಕುಜ ದೋಷ ಮಾಂಗಲ್ಯ ದೋಷ ಇತ್ತು

 

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon