FASTag ಬಳಕೆದಾರರಿಗೆ ಎಚ್ಚರಿಕೆ. ಹೊಸ ಫಾಸ್ಟ*ಟ್ಯಾಗ್ ನಿಯಮಗಳು ಫೆಬ್ರವರಿ 17 ರಿಂದ ಜಾರಿಗೆ ಬರಲಿವೆ.
ದೇಶದಲ್ಲಿ ಅನೇಕ ಜನರು ಈಗಾಗಲೇ ತಮ್ಮ ವಾಹನಗಳಿಗೆ ಫಾಸ್ಟಟ್ಯಾಗ್‌ಗಳನ್ನು ಅಳವಡಿಸಿಕೊಂಡಿದ್ದಾರೆ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು ಫೆಬ್ರವರಿ 17, 2025 ರಿಂದ ಹೊಸಫಾಸ್ಟಟ್ಯಾಗ್ ನಿಯಮಗಳನ್ನು ಜಾರಿಗೆ ತರಲಿದೆ.
ಈ ನಿಯಮಗಳ ಪ್ರಕಾರ ನೀವು ಹೊಸ ಪಾವತಿ ವಿಧಾನಗಳನ್ನು ಪಾಲಿಸದಿದ್ದರೆ, ನೀವು ಹೆಚ್ಚುವರಿಯಾಗಿ ದಂಡವನ್ನು ಪಾವತಿಸಬೇಕಾಗುತ್ತದೆ.