ಬೆಂಗಳೂರು: ಸಚಿವ ಜಮೀರ್ ಖಾನ್ ಪುತ್ರ ಜೈದ್ ಖಾನ್ ನಟನೆಯ ಕಲ್ಟ್ ಚಿತ್ರದ ಡೋನ್ ಟೆಕ್ನಿಷಿಯನ್ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಕಲ್ಟ್ ಚಿತ್ರದ ಪ್ರತಿ ದಿನದ ಶೂಟ್‌ಗೆ 25 ಸಾವಿರ ನಿಗದಿಪಡಿಸಿ ಡೋನ್ ಟೆಕ್ನಿಶಿಯನ್ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸುತ್ತಿದ್ದಾಗ ಡೋನ್ ತುಂಡಾಗಿದೆ. ಆದರೆ ಚಿತ್ರದ ನಾಯಕ ಜೈದ್ ಖಾನ್ ಹಾಗೂ ನಿರ್ದೇಶಕ ಯಾವುದೇ ನಷ್ಟ ಭರಿಸಲಿಲ್ಲ ಎಂದು ಆರೋಪ ಮಾಡಿದ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.