ಬೆಳ್ತಂಗಡಿ : ಬುರುಡೆ ಪ್ರಕರಣ ತನಿಖೆ ಸಂಬಂಧ ವಿಚಾರಣೆ ಮುಗಿಸಿ ನಾಲ್ವರು ಸೆ.5 ರಂದು ತಡರಾತ್ರಿ ಎಸ್.ಐ.ಟಿ ಕಚೇರಿಯಿಂದ ವಾಪಸ್ ಹೋಗಿದ್ದರು. ಮತ್ತೆ ವಿಚಾರಣೆಗಾಗಿ ಗಿರೀಶ್ ಮಟ್ಟಣ್ಣನವರ್, ಜಯಂತ್. ಟಿ, ವಿಠಲ ಗೌಡ, ಯೂಟ್ಯೂಬರ್ ಅಭಿಷೇಕ್ ನಾಲ್ಕು ಮಂದಿ ಸೆ.6 ರಂದು ಬೆಳಗ್ಗೆ 10:30 ಕ್ಕೆ ಹಾಜರಾಗಿದ್ದಾರೆ.

Get the latest news, updates, and exclusive content delivered straight to your WhatsApp.
Powered By KhushiHost