ಹೌದ.? ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾದಾಗ ಒಂದು ಲೋಟ ತಂಪಾದ ಹಾಲು ಕುಡಿಯಿರಿ. ಇದರಿಂದ ಹೊಟ್ಟೆಯ ಭಾಗಕ್ಕೆ ತಂಪು ಸಿಗುತ್ತದೆ. ಹೊಟ್ಟೆಯಲ್ಲಿ ಆಗ್ಲೀಯತೆ ಉಂಟಾಗದಂತೆ ನೋಡಿಕೊಳ್ಳುವ, ಎದೆಯುರಿ ಸಮಸ್ಯೆಯನ್ನು ಕಡಿಮೆ ಮಾಡುವ ಗುಣ ಹಾಲಿನಲ್ಲಿದೆ.
ನೀವು ಹಾಲಿಗೆ ಬೇಕು ಅನಿಸಿದರೆ ಸ್ವಲ್ಪ ಸಕ್ಕರೆ ಹಾಕಿಕೊಂಡು ಕುಡಿಯಬಹುದು. ಇದು ದೇಹಕ್ಕೆ ಸಕ್ಕರೆಯ ಅಂಶದ ಜೊತೆಗೆ ನಾಲಿಗೆಗೆ ರುಚಿ ಕೂಡ ನೀಡುತ್ತದೆ. ಇದಲ್ಲದೆ 1 ಟೀ ಚಮಚ ತುಪ್ಪ ಬೆರೆಸಿ ತಂಪಾದ ಹಾಲನ್ನು ಗ್ಯಾಸ್ಟ್ರಿಕ್ ಆದಾಗ ಸೇವಿಸಬಹುದು.