ಭಾರತದಲ್ಲಿ 10 ಗ್ರಾಮ್ 22 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ ₹79,900 ಇತ್ತು ಅದು ಇಂದಿಗೆ 1,000 ರೂ ವ್ಯತ್ಯಾಸದೊಂದಿಗೆ ₹78,900 ಆಗಿದೆ.
24 ಕ್ಯಾರೆಟ್ನ 10 ಗ್ರಾಮ್ ಚಿನ್ನದ ಬೆಲೆ ಶುಕ್ರವಾರ ₹87,160 ಇತ್ತು ₹1,090 ಇಳಿಕೆಗೊಂಡು ಇಂದಿಗೆ ₹86,070 ತಲುಪಿದೆ.
ಇನ್ನು 100 ಗ್ರಾಮ್ ಬಂಗಾರ ಖರೀದಿಸಿದರೆ 8,60,700 ರೂ ಆಗಲಿದೆ. ಈ ಮೊತ್ತವನ್ನು ನಿನ್ನೆಗೆ ಹೋಲಿಸಿ ನೋಡಿದಾಗ ಬರೋಬ್ಬರಿ 10,800 ರೂ ಇಳಿಕೆಯಾಗಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿನ ಬೆಳವಣಿಗೆಗಳು ಹಾಗೂ ಡಾಲರ್ ಮೌಲ್ಯದ ಪರಿಣಾಮಗಳ ಚಿನ್ನದ ಬೆಲೆಯಲ್ಲಿ ಏರಿಳಿತಕ್ಕೆ ಕಾರಣವಾಗುತ್ತವೆ.