ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದು. ನವೆಂಬರ್ ತಿಂಗಳ ಬಾಕಿ ಹಣ ನಾಳೆ ಗೃಹಲಕ್ಷ್ಮಾಯರ ಖಾತೆಗೆಯಾಗಲಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಡಿವಿಷನ್‌ಗಳ ಮೂಲಕ ಟಿಬಿಡಿ ಪ್ರಕ್ರಿಯೆ ಶುರುವಾಗಿದ್ದು, ಒಂದು ತಿಂಗಳಿ2,400 ಕೋಟಿ ಹಣ ಬಿಡುಗಡೆಯಾಗಿದೆ. ಹಾಗಾಗಿ ನವೆಂಬರ್ ತಿಂಗಳ ದುಡ್ಡು ನಾಳೆ ಬರುವ ಸಾಧ್ಯತೆ ಇದೆ.
ಇನ್ನು ಡಿಸೆಂಬರ್ ತಿಂಗಳ ದುಡ್ಡು ಮುಂದಿನ ವಾರ ಖಾತೆಗೆ ಜಮೆ ಆಗಲಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಎರಡು ತಿಂಗಳ 4 ಸಾವಿರ ಒಂದೇ ತಿಂಗಳಲ್ಲಿ ಬರಲಿದೆ.