ಹಿಂದುಸ್ತಾನ್ ಕಾಪರ್ ಲಿಮಿಟೆಡ್ ತನ್ನಲ್ಲಿ ಖಾಲಿ ಇರುವ 56 ಜೂನಿಯರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.
ಡಿಪ್ಲೋಮಾ, ಎಂಜಿನಿಯರಿಂಗ್ ಪದವಿ ಪಡೆದು ಕಾರ್ಯಾನುಭವ ಹೊಂದಿದವರು ಅರ್ಜಿ ಸಲ್ಲಿಸಬಹುದು.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 21 ಕೊನೆಯ ದಿನ. ಗರಿಷ್ಠ ವಯೋಮಿತಿ 40 ವರ್ಷ. ಮಾಸಿಕ ವೇತನ 30,000 ರೂ. – 1,20,000 ರೂ. ಅರ್ಜಿ ಶುಲ್ಕ ಭ್ಯರ್ಥಿಗಳು 500 ರೂ. ಅರ್ಜಿ
ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ https://www -hindustancopper.com/RecruitmentNew/CandidateLogin/113