ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಕಣ್ಣಿನ ಕೆಟ್ಟ ದೃಷ್ಟಿಗೆ ಕಲ್ಲು ಕೂಡ ಸಿಡಿಯುತ್ತದೆಯಂತೆ ಎಂಬುವುದು ಹಿರಿಯರ ಅನುಭವದ ಮಾತು,ಊಟ ಮಾಡುವಾಗ ತಟ್ಟೆಗೆ ದೃಷ್ಟಿ ಬಿದ್ದರೆ ಹೊಟ್ಟೆ ತೊಂದರೆಯಂತೆ,ತೊಟ್ಟಿಲಿನ ಮಗುವಿಗೆ ದೃಷ್ಟಿ ಆದರೆ ಮಗುವಿಗೆ ಅಳು ಸಂಕಟವಂತೆ ಪುರುಷ ಮಹಿಳೆಯರಿಗೆ ಬೇರೆಯವರ ಕಣ್ಣು ದೃಷ್ಟಿಯಿಂದ ಅವರ ಸೌಂದರ್ಯದಿಂದ ಅಥವಾ ಅವರ ಬಟ್ಟೆಯಿಂದ ಅಲ್ಲಿಯು ಕಣ್ಣು ದೃಷ್ಟಿಯಂತೆ ವಾಹನಗಳಿಗೆ ಕೆಟ್ಟ ದೃಷ್ಟಿ ಅಥವಾ ಬೇರೆ ಋಣಾತ್ಮಕ ಶಕ್ತಿಗಳ ಪ್ರಭಾವದಿಂದ ಅದರ ಪರಿಹಾರಾರ್ಥವಾಗಿ ನಿಂಬೆಹಣ್ಣು ಮೆಣಸಿನಕಾಯಿ ಎಲ್ಲಾ ಪ್ರಭಾವಗಳು ಕಣ್ಣಿನ ನೋಟ ದೃಷ್ಟಿ ಎನ್ನುವುದು ಸತ್ಯ.
ನವ ವಧು ವರರಿಗೆ ಮಕ್ಕಳಿಗೆ ಪೋರಕೆಯಿಂದ ಬೆಂಕಿ ಹಿಡಿದು ಹಾದಿ ಕಣ್ಣು, ಬೀದಿ ಕಣ್ಣು, ಮಾರಿ ಕಣ್ಣು, ಮಸಣಿ ಕಣ್ಣು,ರಂಡೆ ಕಣ್ಣು ಮುಂಡೆ ಕಣ್ಣು ಎಲ್ಲರ ಕಣ್ಣು ದೃಷ್ಟಿ ಹಾಳಾಗಿ ಹೋಗಲಿ ಎಂದು ಮನೆಯಲ್ಲಿ ಈ ಪದ್ಧತಿ ಅನುಸರಿಸುತ್ತಿರುವುದು ಅನುಸರಿಸಿರುವುದು ಕಣ್ಣಾರೆ ಕಂಡಿದ್ದೇವೆ ಅದರಿಂದ ಕೂಡ ಪರಿಹಾರ ಕಂಡುಕೊಂಡಿದ್ದೇವೆ.
ಹಾಗೆ ಮನೆಯ ವಿಚಾರಕ್ಕೆ ಬಂದಾಗ ಮನೆ ಕಟ್ಟಡದ ಸಂದರ್ಭದಲ್ಲಿ ಸ್ನೇಹಿತರು, ಬಂಧುಗಳು, ನೆಂಟರು, ನಮ್ಮನ್ನು ಕಂಡು ಆಗುವವರು ಆಗದೇ ಇರುವವರು ಮನೆಯ ಕಟ್ಟಡದ ಸಂದರ್ಭದಲ್ಲಿ ಆಗಮಿಸಿ ಅಥವಾ ನಾವೇ ಅವರನ್ನು ಆಹ್ವಾನಿಸಿ ಮನೆಯ ಬಗ್ಗೆ ಅಥವಾ ಮನೆ ಕಟ್ಟಡದ ಕುರಿತು ನಾವು ಅವರಿಗೆ ಮನೆ ಕಟ್ಟುವ ಕಾರ್ಯ ಹೀಗೆ ತೊಡಗಿದೆ ಹಾಗೆ ನಡೆದಿದೆ ಎಂಬುವದನ್ನು ತೋರಿಸುವ ವಾಡಿಕೆ.
ನಾವು ನೀವೆಲ್ಲರೂ ನೋಡಿರಬಹುದು ಕೆಲವೊಂದು ಮನೆ ಕಟ್ಟಡ ಅಥವಾ ಇತರೆ ಕಟ್ಟಡಗಳು ನಿರ್ಮಿಸುವ ಹಂತದಲ್ಲಿ ಹಸಿರು ಬಣ್ಣದ ಪರದೆ ಹಾಕಿಸುವ ಅಥವಾ ಹಾಕಿಕೊಳ್ಳುವ ಪದ್ಧತಿ ಪರಿಹಾರ ತಾವೆಲ್ಲರೂ ನೋಡಿರಬಹುದು ಹಾಗೆ ಒಂದು ಊರಿನ ಒಂದು ಪಟ್ಟಣದ ಮುಖ್ಯ ವೃತ್ತದಲ್ಲಿ ಒಂದು ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಬೇಕೆಂದಾಗ ಆ ಮೂರ್ತಿಯು ಸಂಪೂರ್ಣವಾಗಿ ಮುಗಿಯುವ ವರೆಗೂ ಅದರ ಸುತ್ತಲೂ ಮತ್ತು ಆ ಮೂರ್ತಿಯ ಉದ್ಘಾಟನೆಯವರೆಗೂ ಆ ಮೂರ್ತಿಯು ಜನರ ಕಣ್ಣ ದೃಷ್ಟಿಗೆ ಬೀಳದಂತೆ ಮರೆ ಮಾಚುವುದನ್ನು ನಾವೆಲ್ಲರೂ ಕಂಡಿದ್ದೇವೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ನೇರವಾಗಿ ವಿಚಾರಕ್ಕೆ ಬರುವುದಾದರೆ ಮನೆಯ ಕಟ್ಟಡದ ಸಂದರ್ಭದಲ್ಲಿ ನಾವು ಮನೆ ಕಟ್ಟಡಕ್ಕೆ ಸಂಬಂಧಪಟ್ಟ ವ್ಯಕ್ತಿಗಳನ್ನು ಮಾತ್ರ ಆಹ್ವಾನಿಸ ಬೇಕೇ ಮನೆ ಕುರಿತು ಚರ್ಚಿಸಬೇಕು ವಿನಹ ಅನ್ಯ ಇಲ್ಲಸಲ್ಲದ ವ್ಯಕ್ತಿಗಳನ್ನು ಮನೆ ಕುರಿತು ಚರ್ಚಿಸುವುದು ಅಥವಾ ಆಹ್ವಾನಿಸುವುದು ಇಲ್ಲಿ ಅಸಂಬದ್ಧ ಹಾಗೂ ಕೆಟ್ಟ ದೃಷ್ಟಿಯಿಂದ ಮನೆ ಕಟ್ಟಡ ನಿಲ್ಲುವ ಮತ್ತು ನಿಧಾನ ಗತಿಯಲ್ಲಿ ಚಲಿಸುವಂತಹ ಸಾದ್ಯತೆಗಳು ಹೆಚ್ಚು.
ಹಾಗೆಯೇ ಕಾರ್ನರ್ ಸೈಟ್ ಗಳಾಗಿರಬಹುದು ಎಂದರೆ ಈಶಾನ್ಯ ಆಗ್ನೇಯ ವಾಯುವ್ಯ ನೈರುತ್ಯ ಭಾಗದ ಸೈಟುಗಳನ್ನು ಮನೆ ಕಟ್ಟಿಕೊಂಡಾಗ ಇದೇ ಪರಿಸ್ಥಿತಿಯು ಎದುರಾಗುವುದು ಕಾರರ್ ಸೈಟ್ ತೆಗೆದುಕೊಳ್ಳುವಾಗ ಸ್ವಲ್ಪ ಎಚ್ಚರಿಕೆ! ಬಯಸುವುದು ಮತ್ತು ಕಟ್ಟಿಕೊಳ್ಳುವಾಗ ಅದಕ್ಕೆ ಪರಿಹಾರ ಮಾಡಿಕೊಳ್ಳುವುದು ತುಂಬಾ ಅತ್ಯವಶ್ಯಕ.
ಮನೆ ಕಟ್ಟಡದ ಸಂದರ್ಭದಲ್ಲಿ ಮನೆಯ ಮುಂಭಾಗದಲ್ಲಿ ದೃಷ್ಟಿ ಗೊಂಬೆಗಳು ಬೇರೆ ಜನರ ದೃಷ್ಟಿ ಆ ಒಂದು ಬೊಂಬೆ ಅಥವಾ ಚಿತ್ರ ಕಡೆ ಹರಿಯುವಂತೆ ಮಾಡಿ ಕಟ್ಟಡಕ್ಕೆ ಆಗುವಂತಹ ದೃಷ್ಟಿ ದೋಷವನ್ನು ನಿವಾರಿಸಿಕೊಳ್ಳಲು ಅಣಿಯಾಗಬೇಕು, ಅಥವಾ ಕಟ್ಟಡದ ಮುಂಭಾಗದಲ್ಲಿ ಹಸಿರು ಪರದೆಯಿಂದ ಮರೆ ಮಾಚಿ ಕಟ್ಟಡದ ಕೆಲಸಗಳನ್ನು ಮುಂದುವರಿಸಬೇಕು.
ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882